IPL 2022: ಹೊಸ ದಾಖಲೆ ಬರೆದ ಕೊಹ್ಲಿ, ವಿರಾಟ್ ಖಾತೆಯಲ್ಲಿ ಅಪರೂಪದ ಸಾಧನೆ..!

ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್‌ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತು. ಇದು 4 ಪಂದ್ಯಗಳಲ್ಲಿ ತಂಡದ ಮೂರನೇ ಗೆಲುವು. ಇದೇ ವೇಳೆ ವಿರಾಟ್ ಕೊಹ್ಲಿ ಪಂದ್ಯದಲ್ಲಿ 48 ರನ್ ಗಳಿಸಿ ರಂಜಿಸಿದರು. ಈ ಮೂಲಕ ಕಿಂಗ್ ಕೊಹ್ಲಿ ಅಪರೂಪದ ಸಾಧನೆ ಮಾಡಿದರು.

First published: