IPL 2022: ಅತಿ ಹೆಚ್ಚು ಬಾರಿ ಐಪಿಎಲ್​ ನಲ್ಲಿ ಡಕೌಟ್​ ಆದವರು ಯಾರು ಗೊತ್ತಾ?, ಅಗ್ರಸ್ಥಾನದಲ್ಲಿದ್ದಾರೆ ಟೀಂ ಇಂಡಿಯಾದ ಆಟಗಾರ

ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2022) ಈ ತಿಂಗಳ 26 ರಂದು ಪ್ರಾರಂಭವಾಗಲಿದೆ. ಇನ್ನು, ಐಪಿಎಲ್ ಎಂದರೆ ರನ್‌ಗಳ ಹಬ್ಬ. ಇಲ್ಲಿ ಹೊಡಿಬಡಿ ಆಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ಎಂದರೂ ತಪ್ಪಾಗಲಾರದು. ಆದರೂ ಕೆಲವೊಮ್ಮೆ ಬ್ಯಾಟ್ಸ್​ಮನ್​ಗಳು ಸಹ ರನ್​ಗಳಿಗಾಗಿ ಪರದಾಡುತ್ತಾರೆ. ಅಲ್ಲದೇ ಈವರೆಗಿನ 14 ಸೀಸನ್​ಗಳಿಂದ ಅತೀ ಹೆಚ್ಚು ಬಾರಿ ಡಕೌಟ್ ಆದವರ ಬಗ್ಗೆ ನೋಡೋಣ ಬನ್ನಿ.

First published: