Dinesh Karthik: ದಿನೇಶ್ ಕಾರ್ತಿಕ್​ ಕುರಿತು RCB ತಂಡಕ್ಕೆ ಸಲಹೆ ನೀಡಿದ ಆರ್​ಪಿ ಸಿಂಗ್

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 8 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ 30 ರನ್ ಗಳಿಸಿ ಅಜೇಯರಾಗುಳಿದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ, ಅವರು ವೇಗವಾಗಿ 66 ರನ್ ಗಳಿಸಿದರು ಮತ್ತು ತಂಡಕ್ಕೆ ಆಕರ್ಷಕ ಫಿನಿಶ್ ನೀಡಿದರು.

First published: