IPL 2022 - Dinesh Karthik: ಈತ RCB ಸ್ಟಾರ್ ಆಟಗಾರ, ಆದ್ರೆ ಇವರ ಜೀವನದ ಕಥೆ ಗೊತ್ತಾ?

IPL 2022 - Dinesh Karthik: ದಿನೇಶ್ ಕಾರ್ತಿಕ್ ಸದ್ಯ RCB ತಂಡದಲ್ಲಿ ಸೂಪರ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ, ಐಪಿಎಲ್‌ನಲ್ಲಿ ಕಾರ್ತಿಕ್ ಅತ್ಯುತ್ತಮ ಫಿನಿಶರ್‌ಗಳಲ್ಲಿ ಒಬ್ಬರಾಗಿದ್ದಾರೆ. ಆರ್​ಸಿಬಿ ಕೊನೆಯ 2 ಪಂದ್ಯಗಳನ್ನು ಗೆಲ್ಲಿಸುವಲ್ಲಿ ಕಾರ್ತಿಕ್ ಪ್ರಮುಖ ಪಾತ್ರವನ್ನು ನಿರ್ವಹಿಸಿದರು ಎಂದರೂ ತಪ್ಪಾಗಲಾರದು. ಆದರೆ ಅವರ ಜೀವನವು ತುಂಬಾ ಏರಿಳಿತಗಳಿಂದ ಕೂಡಿತ್ತು, ಅವರು ಜೀವನದಲ್ಲಿ ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ.

First published: