IPL 2022: ಟಿ20ಯಲ್ಲಿ ವಿಶೇಷ ದಾಖಲೆ ಬರೆದ ಗಬ್ಬರ್ ಸಿಂಗ್, ಭಾರತೀಯರಲ್ಲಿ ಇವರೇ ಮೊದಲು

ಟಿ20 ಮಾದರಿಯಲ್ಲಿ ಶಿಖರ್ ಧವನ್ ಹೊಸ ದಾಖಲೆ ನಿರ್ಮಿಸಿದ್ದಾರೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಅಪರೂಪದ ದಾಖಲೆ ನಿರ್ಮಿಸಿದರು. ವಿರಾಟ್, ರೋಹಿತ್ ಮಾಡದ ದಾಖಲೆಯನ್ನೂ ಗಬ್ಬರ್ ಸಿಂಗ್ ಮಡಿದ್ದಾರೆ.

First published: