ಉಳಿದಂತೆ ಭಾರತದ ಎಲ್ಲಾ ಭಾಷೆಗಳಲ್ಲಿಯೂ ಕಾಮೆಂಟ್ರಿಯನ್ನು ನೀಡಲಾಗುತ್ತದೆ. ಅದರಲ್ಲಿ ಕನ್ನಡದಲ್ಲಿ ವೆಂಕಟೇಶ್ ಪ್ರಸಾದ್, ವಿಜಯ್ ಭಾರದ್ವಾಜ್, ಕಿರಣ್ ಶ್ರೀನಿವಾಸ್, ಜಿ ಕೆ ಅನಿಲ್ ಕುಮಾರ್, ಸುಮೇಶ್ ಗೋಣಿ, ರೀನಾ ಡಿಸೋಜಾ, ಪವನ್ ದೇಶಪಾಂಡೆ, ಆರ್ ವಿನಯ್ ಕುಮಾರ್, ವೇದಾ ಕೃಷ್ಣಮೂರ್ತಿ, ಭರತ್ ಚಿಪ್ಲಿ, ಮಧು ಮಲಂಕೋಡಿ, ಶ್ರೀನಿವಾಸ ಮೂರ್ತಿ ಪಿ, ಅಖಿಲ್ ಬಾಲಚಂದ್ರ.