36 ಎಸೆತಗಳಲ್ಲಿ 100 ರನ್, IPL ನಲ್ಲಿ RCB ಬೌಲಿಂಗ್ ಜೋಡಿಯ ಕೆಟ್ಟ ದಾಖಲೆ

ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಶುಕ್ರವಾರ ರಾತ್ರಿ ಬ್ರಬೋರ್ನ್‌ನಲ್ಲಿ ನಡೆಯಿತು. ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ಆರ್​​ಸಿಬಿ ಬೌಲರ್ಸ್ ಕೆಟ್ಟ ಬೌಲಿಂಗ್ ದಾಖಲೆಯೊಂದನ್ನು ಬರೆದಿದ್ದಾರೆ.

First published:

  • 17

    36 ಎಸೆತಗಳಲ್ಲಿ 100 ರನ್, IPL ನಲ್ಲಿ RCB ಬೌಲಿಂಗ್ ಜೋಡಿಯ ಕೆಟ್ಟ ದಾಖಲೆ

    ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಸೀಸನ್ ಅಂತಿಮ ಹಂತವನ್ನು ತಲುಪಿದೆ. ಗುಜರಾತ್ ಟೈಟಾನ್ಸ್ ಮಾತ್ರ ಪ್ಲೇ-ಆಫ್‌ಗೆ ಪ್ರವೇಶಿಸಲಿದ್ದು, ಉಳಿದ ಮೂರು ಸ್ಥಾನಗಳಿಗಾಗಿ ಏಳು ತಂಡಗಳು ಪೈಪೋಟಿ ನಡೆಸುತ್ತಿವೆ.

    MORE
    GALLERIES

  • 27

    36 ಎಸೆತಗಳಲ್ಲಿ 100 ರನ್, IPL ನಲ್ಲಿ RCB ಬೌಲಿಂಗ್ ಜೋಡಿಯ ಕೆಟ್ಟ ದಾಖಲೆ

    ಕಳೆದ ರಾತ್ರಿ ಪಂಜಾಬ್ ಮತ್ತು ಬೆಂಗಳೂರು ತಂಡದ ನಡುವೆ ಪಂದ್ಯ ನಡೆಯಿತು. ಇದರಲ್ಲಿ ಬೆಂಗಳೂರು ತಂಡ ಸೋಲನ್ನನುಭವಿಸಿತು.

    MORE
    GALLERIES

  • 37

    36 ಎಸೆತಗಳಲ್ಲಿ 100 ರನ್, IPL ನಲ್ಲಿ RCB ಬೌಲಿಂಗ್ ಜೋಡಿಯ ಕೆಟ್ಟ ದಾಖಲೆ

    ವಿಶೇಷವಾಗಿ ಜಾನಿ ಬೈರ್‌ಸ್ಟೋ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್‌ ಆಕರ್ಷಕ ಅರ್ಧಶತಕಗಳೊಂದಿಗೆ ಪಂಜಾಬ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 209 ರನ್ ಗಳಿಸಿತು.

    MORE
    GALLERIES

  • 47

    36 ಎಸೆತಗಳಲ್ಲಿ 100 ರನ್, IPL ನಲ್ಲಿ RCB ಬೌಲಿಂಗ್ ಜೋಡಿಯ ಕೆಟ್ಟ ದಾಖಲೆ

    ಮೊಹಮ್ಮದ್ ಸಿರಾಜ್ ಮತ್ತು ಜಾಸ್ ಹ್ಯಾಜಲ್‌ವುಡ್ ಅವರ RCB ವೇಗದ ಬೌಲಿಂಗ್ ಜೋಡಿ ಈ ಪಂದ್ಯದೊಂದಿಗೆ ಕೆಟ್ಟ ದಾಖಲೆಯನ್ನು ನಿರ್ಮಿಸಿತು. ಅವರು ಕೇವಲ 6 ಓವರ್‌ ಬೌಲ್ ಮಾಡಿ 100 ರನ್‌ಗಳನ್ನು ನೀಡಿದರು. ಅಂದರೆ ಎದುರಾಳಿ 36 ಎಸೆತಗಳಲ್ಲಿ ಶತಕ ಸಿಡಿಸಿದ್ದಂತಾಯಿತು.

    MORE
    GALLERIES

  • 57

    36 ಎಸೆತಗಳಲ್ಲಿ 100 ರನ್, IPL ನಲ್ಲಿ RCB ಬೌಲಿಂಗ್ ಜೋಡಿಯ ಕೆಟ್ಟ ದಾಖಲೆ

    ಈ ಋತುವಿನಲ್ಲಿ ಇಲ್ಲಿಯವರೆಗೆ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದ ಹೇಝಲ್ ವುಡ್ ಈ ಪಂದ್ಯದಲ್ಲಿ ವಿಫಲರಾದರು. ಬೈರ್‌ಸ್ಟೋ 4 ಓವರ್‌ಗಳಲ್ಲಿ 64 ರನ್‌ಗಳನ್ನು ನೀಡುವ ಮೂಲಕ ದುಬಾರಿ ಬೌಲರ್ ಆದರು.

    MORE
    GALLERIES

  • 67

    36 ಎಸೆತಗಳಲ್ಲಿ 100 ರನ್, IPL ನಲ್ಲಿ RCB ಬೌಲಿಂಗ್ ಜೋಡಿಯ ಕೆಟ್ಟ ದಾಖಲೆ

    aದೇ ರೀತಿ ಸಿರಾಜ್ ಕೇವಲ 2 ಓವರ್ ಮಾಡಿ ಬರೋಬ್ಬರಿ 36 ರನ್ ನೀಡಿದರು. ಇವರಿಬ್ಬರು ಸೇರಿ 36 ಎಸೆತಗಳಲ್ಲಿ 100 ರನ್ ಗಳನ್ನು ನೀಡುವ ಮೂಲಕ ಕೆಟ್ಟ ದಾಖಲೆಯನ್ನು ಮಾಡಿದರು.

    MORE
    GALLERIES

  • 77

    36 ಎಸೆತಗಳಲ್ಲಿ 100 ರನ್, IPL ನಲ್ಲಿ RCB ಬೌಲಿಂಗ್ ಜೋಡಿಯ ಕೆಟ್ಟ ದಾಖಲೆ

    ಇದಲ್ಲದೆಯೇ ಆರ್​ಸಿಬಿ ಬೌಲರ್ ಹ್ಯಾಝೆಲ್ ವುಡ್ 4 ಓವರ್‌ಗಳಲ್ಲಿ 64 ರನ್ ನೀಡುವ ಮೂಲಕ ಈ ಋತುವಿನ ಪಂದ್ಯದಲ್ಲಿ ಅತಿ ಹೆಚ್ಚು ರನ್ ನೀಡಿದ ಆಟಗಾರ ಎನಿಸಿಕೊಂಡರು.

    MORE
    GALLERIES