Virat Kohli: ಬೇಡವಾದ ದಾಖಲೆ ಬರೆದ ಕೊಹ್ಲಿ, ರನ್ ಮೆಷಿನ್ ಬ್ಯಾಟ್ ಅಬ್ಬರಿಸುವುದು ಯಾವಾಗ?
ರನ್ ಮಿಷನ್ ಎಂದೇ ಖ್ಯಾತರಾಗಿರುವ ವಿರಾಟ್ ಕೊಹ್ಲಿ ಕಳೆದ ಕೆಲ ವರ್ಷಗಳಿಂದ ರನ್ ಗಳಿಸಲು ಕಷ್ಟಪಡುತ್ತಿದ್ದಾರೆ. ಅದರಲ್ಲಿಯೂ ಅವರು ಈ ಬಾರಿ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನದಿಂದ ಅಭಿಮನಿಗಳಿಗೆ ನಿರಾಸೆ ಮೂಡಿಸಿದ್ದಲ್ಲದೇ, ಕೆಟ್ಟ ದಾಖಲೆಯೊಂದನ್ನು ಬರೆದಿದ್ದಾರೆ.
ಕ್ರಿಕೆಟ್ ನಲ್ಲಿ ಎಲ್ಲರೂ ವಿರಾಟ್ ಕೊಹ್ಲಿಯನ್ನು ರನ್ ಮೆಷಿನ್ ಎಂದು ಬಣ್ಣಿಸುತ್ತಾರೆ. ಕ್ರಿಕೆಟ್ ಗೆ ಕಾಲಿಟ್ಟಾಗಿನಿಂದ ಅವರ ಬ್ಯಾಟ್ ನಿಂದ ರನ್ ಗಳ ಮಹಾಪೂರವೇ ಹರಿದು ಬರುತ್ತಿತ್ತು. ಅಲ್ಲದೇ ಟೀಮ್ ಇಂಡಿಯಾದ ನಾಯಕನಾಗಿ ಧೋನಿ ಉತ್ತರಾಧಿಕಾರಿಯಾದರು.
2/ 6
ಆದರೆ ಕೊಹ್ಲಿಯ ಕಳೆದ 2-3 ವರ್ಷಗಳಿಂದೀಚೆಗೆ ತಮ್ಮ ಹಳೆ ಫಾರ್ಮ್ ನಲ್ಲಿಲ್ಲ. ಹೌದು, ಅವರ ಬ್ಯಾಟ್ ಅಬ್ಬರಿಸದೇ ಅನೇಕ ದಿನಗಳಾಗಿದ್ದು, ಅವರ ಒಂದೇ ಒಂದು ಶತಕಕ್ಕಾಗಿ ಕೋಟ್ಯಾಂತರ ಅಭಿಮಾನಿಗಳು ಕಾತುರರಾಗಿದ್ದಾರೆ.
3/ 6

4/ 6
ವಿರಾಟ್ ಕೊಹ್ಲಿ ಎಂದಾಕ್ಷಣ ಕೇವಲ ರನ್ ಗಳ ನೆನಪಾಗುತ್ತದೆ. ಆದರೆ ಈ ಐಪಿಎಲ್ ಋತುವಿನಲ್ಲಿ ಅವರು ಹಿಂದೆಂದಿಗಿಂತಲೂ ಕಳಪೆ ಫಾರ್ಮ್‌ನೊಂದಿಗೆ ರನ್‌ಗಾಗಿ ಪರದಾಡಿದ್ದಾರೆ. ಇದು ಅಭಿಮಾನಿಗಳಲ್ಲಿ ಇನ್ನಿಲ್ಲದ ನಿರಾಸೆ ಮೂಡಿಸಿದೆ.
5/ 6
ಅವರು 16 ಪಂದ್ಯಗಳಲ್ಲಿ 341 ರನ್ ಗಳಿಸಿದ್ದಾರೆ. ಕೇವಲ 2 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಇದಲ್ಲದೇ ಹಿಂದೆಂದಿಗಿಂತಲೂ ಈ ಋತುವಿನಲ್ಲಿ ಅವರು 3 ಬಾರಿ ಗೋಲ್ಡನ್ ಡಕೌಟ್ ಆಗಿದ್ದಾರೆ. ಜೊತೆಗೆ ಎರಡು ಬಾರಿ ರನ್ ಔಟ್ ಸಹ ಆಗಿದ್ದಾರೆ.
6/ 6
ಇವುಗಳ ಜೊತೆಗೆ ಕೊಹ್ಲಿ ತಮ್ಮ ಹೆಸರಲ್ಲಿ ಮತ್ತೊಂದು ಕೆಟ್ಟ ದಾಖಲೆ ಬರೆದರು. ಈ ಋತುವಿನಲ್ಲಿ ಅವರು ಒಂದೇ ಅಂಕೆಯೊಂದಿಗೆ ಸತತ ಏಳು ಬಾರಿ ಪೆವಿಲಿಯನ್ ತಲುಪಿದ್ದಾರೆ. ಐಪಿಎಲ್ ಆರಂಭವಾದಾಗಿನಿಂದ ಯಾವುದೇ ಋತುವಿನಲ್ಲಿ ಕೊಹ್ಲಿ ಇಂತಹ ಕೆಟ್ಟ ಪ್ರದರ್ಶನ ನೀಡಿರಲಿಲ್ಲ.
First published:
16