IPL 2022: LSG ಪಂದ್ಯಕ್ಕೂ ಮೊದಲು RCB ಗೆ ಗುಡ್ ನ್ಯೂಸ್, ತಂಡದ ಸ್ಟಾರ್ ಪ್ಲೇಯರ್​ ಫಿಟ್

ಬುಧವಾರ ನಡೆಯಲಿರುವ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡಕ್ಕೆ ಸಂತಸದ ಸುದ್ದಿಯೊಂದು ಕೇಳಿಬಂದಿದೆ.

First published:

  • 15

    IPL 2022: LSG ಪಂದ್ಯಕ್ಕೂ ಮೊದಲು RCB ಗೆ ಗುಡ್ ನ್ಯೂಸ್, ತಂಡದ ಸ್ಟಾರ್ ಪ್ಲೇಯರ್​ ಫಿಟ್

    ಬುಧವಾರ ನಡೆಯಲಿರುವ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಸೋತ ತಂಡ ಸ್ಪರ್ಧೆಯಿಂದ ಹೊರಬೀಳಲಿದೆ.

    MORE
    GALLERIES

  • 25

    IPL 2022: LSG ಪಂದ್ಯಕ್ಕೂ ಮೊದಲು RCB ಗೆ ಗುಡ್ ನ್ಯೂಸ್, ತಂಡದ ಸ್ಟಾರ್ ಪ್ಲೇಯರ್​ ಫಿಟ್

    RCBಯ ಅಪಾಯಕಾರಿ ಬೌಲರ್ ಹರ್ಷಲ್ ಪಟೇಲ್ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಫಿಟ್ ಆಗಿದ್ದು, ಆರ್​ಸಿಬಿ ಪಾಳಯದಲ್ಲಿ ನೆಮ್ಮದಿ ತಂದಂತಾಗಿದೆ.

    MORE
    GALLERIES

  • 35

    IPL 2022: LSG ಪಂದ್ಯಕ್ಕೂ ಮೊದಲು RCB ಗೆ ಗುಡ್ ನ್ಯೂಸ್, ತಂಡದ ಸ್ಟಾರ್ ಪ್ಲೇಯರ್​ ಫಿಟ್

    ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಹರ್ಷಲ್ ಪಟೇಲ್ ಲಕ್ನೋ ವಿರುದ್ಧದ ಪಂದ್ಯಕ್ಕೆ ಸಂಪೂರ್ಣ ಫಿಟ್ ಆಗಿದ್ದಾರೆ. ಈ ಮಾಹಿತಿಯನ್ನು ಅವರೇ ನೀಡಿದ್ದು, ಇಂದಿನ ಪಂದ್ಯಕ್ಕೆ ಲಭ್ಯವಿರಲಿದ್ದಾರೆ.

    MORE
    GALLERIES

  • 45

    IPL 2022: LSG ಪಂದ್ಯಕ್ಕೂ ಮೊದಲು RCB ಗೆ ಗುಡ್ ನ್ಯೂಸ್, ತಂಡದ ಸ್ಟಾರ್ ಪ್ಲೇಯರ್​ ಫಿಟ್

    ಹರ್ಷಲ್ ಈ ಋತುವಿನಲ್ಲಿ 13 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ಫೀಲ್ಡಿಂಗ್ ಮಾಡುವಾಗ ಅವರ ಕೈಗೆ ಗಾಯವಾಗಿತ್ತು.

    MORE
    GALLERIES

  • 55

    IPL 2022: LSG ಪಂದ್ಯಕ್ಕೂ ಮೊದಲು RCB ಗೆ ಗುಡ್ ನ್ಯೂಸ್, ತಂಡದ ಸ್ಟಾರ್ ಪ್ಲೇಯರ್​ ಫಿಟ್

    ಹರ್ಷಲ್ ಗುಜರಾತ್ ವಿರುದ್ಧ ಕೇವಲ 1 ಓವರ್ ಬೌಲ್ ಮಾಡಿದರು. ಈ ಋತುವಿನಲ್ಲಿ ಹಸರಂಗ (24 ವಿಕೆಟ್) ನಂತರ RCB ಯಿಂದ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದಾರೆ ಮತ್ತು ಮ್ಯಾಚ್ ವಿನ್ನರ್ ಆಗಿದ್ದಾರೆ.

    MORE
    GALLERIES