ಆ ಪಂದ್ಯದಲ್ಲಿ ಆರ್ ಸಿಬಿ 190 ರನ್ ಗಳಿಸಿದ್ದರೆ ಖಂಡಿತ ಗೆಲ್ಲುತ್ತಿತ್ತು ಆದರೆ ಕೊಹ್ಲಿಯ ನಿಧಾನಗತಿಯ ಇನ್ನಿಂಗ್ಸ್ ನಿಂದಾಗಿ ಅದು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಅಭಿಮಾನಿಗಳು. ಆರ್ಸಿಬಿ ನೀಡಿದ್ದ 171 ರನ್ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆಯೇ ಕೇವಲ ನಾಲ್ಕು ವಿಕೆಟ್ಗಳ ನಷ್ಟಕ್ಕೆ ಗುರಿ ಮುಟ್ಟಿತು.