12ನೇ ಓವರ್‌ನಲ್ಲಿ ಹರ್ಷಲ್ ಬೌಲಿಂಗ್ ಮಾಡಲು ಬಂದಾಗ ಮೇಡನ್ ಓವರ್ ಬೌಲ್ ಮಾಡಿದರು. ಅವರು ತಮ್ಮ ಮೊದಲ ಓವರ್‌ನಲ್ಲಿ ಸ್ಯಾಮ್ ಬಿಲ್ಲಿಂಗ್ಸ್ ಅವರನ್ನು ಬೌಲ್ಡ್ ಮಾಡಿದರು. ಅದಾದ ನಂತರ ಹರ್ಷಲ್ ರಸೆಲ್ ವಿಕೆಟ್ ಪಡೆಯುವ ಮೂಲಕ 2 ವಿಕೆಟ್ ಪಡೆದರು ಮತ್ತು ಆ ಓವರ್ನ್ನು ಮೇಡಿನ್ ಮಾಡುವ ಮೂಲಕ ಈ ದಾಖಲೆ ನಿರ್ಮಿಸಿದರು.