ಆದರೆ, ಚಹಾಲ್ ಐಪಿಎಲ್‌ನಲ್ಲಿ 150 ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 6ನೇ ಆಟಗಾರ. ಚಹಾಲ್ ಮೊದಲು ಡ್ವೇನ್ ಬ್ರಾವೊ (173 ವಿಕೆಟ್), ಲಸಿತ್ ಮಾಲಿಂಗ (170 ವಿಕೆಟ್), ಅಮಿತ್ ಮಿಶ್ರಾ (166 ವಿಕೆಟ್), ಪಿಯೂಷ್ ಚಾವ್ಲಾ (157 ವಿಕೆಟ್) ಮತ್ತು ಹರ್ಭಜನ್ ಸಿಂಗ್ (150 ವಿಕೆಟ್) ಪಡೆದಿದ್ದಾರೆ. ಬ್ರಾವೋ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್.