RCB ಪಾಳಯದಲ್ಲಿ ಟೆನ್ಷನ್, ಇದೇ ರೀತಿ ನಡೆದರೆ ಈ ಬಾರಿಯೂ ಫೈನಲ್ ತಲುಪುವುದು ಕಷ್ಟವಂತೆ!

ಲಕ್ನೋ ಸೂಪರ್‌ಗೆಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಎಲಿಮಿನೇಟರ್ ಪಂದ್ಯ ಬುಧವಾರ ಕೋಲ್ಕತ್ತಾದಲ್ಲಿ ನಡೆಯಲಿದೆ. ಆದರೆ, ಕಳೆದ ಕೆಲವು ದಿನಗಳಿಂದ ಕೋಲ್ಕತ್ತಾದಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ.

First published:

  • 17

    RCB ಪಾಳಯದಲ್ಲಿ ಟೆನ್ಷನ್, ಇದೇ ರೀತಿ ನಡೆದರೆ ಈ ಬಾರಿಯೂ ಫೈನಲ್ ತಲುಪುವುದು ಕಷ್ಟವಂತೆ!

    ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಸೀಸನ್ ಪ್ಲೇ-ಆಫ್‌ಗಳಿಗೆ ಸಿದ್ಧವಾಗಿದೆ. ಇಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ. ಆದರೆ, ಸೋತ ತಂಡಕ್ಕೆ ಫೈನಲ್‌ ಪ್ರವೇಶಿಸಲು ಮತ್ತೊಂದು ಅವಕಾಶವಿದೆ.

    MORE
    GALLERIES

  • 27

    RCB ಪಾಳಯದಲ್ಲಿ ಟೆನ್ಷನ್, ಇದೇ ರೀತಿ ನಡೆದರೆ ಈ ಬಾರಿಯೂ ಫೈನಲ್ ತಲುಪುವುದು ಕಷ್ಟವಂತೆ!

    ಲಕ್ನೋ ಸೂಪರ್‌ಗೆಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಎಲಿಮಿನೇಟರ್ ಪಂದ್ಯ ಬುಧವಾರ ಕೋಲ್ಕತ್ತಾದಲ್ಲಿ ನಡೆಯಲಿದೆ. ಆದರೆ, ಕಳೆದ ಕೆಲವು ದಿನಗಳಿಂದ ಕೋಲ್ಕತ್ತಾದಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ.

    MORE
    GALLERIES

  • 37

    RCB ಪಾಳಯದಲ್ಲಿ ಟೆನ್ಷನ್, ಇದೇ ರೀತಿ ನಡೆದರೆ ಈ ಬಾರಿಯೂ ಫೈನಲ್ ತಲುಪುವುದು ಕಷ್ಟವಂತೆ!

    ಎರಡು ದಿನಗಳ ಹಿಂದೆ ಈಡನ್ ಗಾರ್ಡನ್ ನಲ್ಲಿ ಭಾರಿ ಮಳೆ ಸುರಿದಿತ್ತು. ಬಲವಾದ ಗಾಳಿಯಿಂದಾಗಿ ಮೈದಾನಕ್ಕೂ ಸ್ವಲ್ಪ ತೊಂದರೆ ಅಗಿತ್ತೆಂದು ವರದಿಯಾಗಿತ್ತು.

    MORE
    GALLERIES

  • 47

    RCB ಪಾಳಯದಲ್ಲಿ ಟೆನ್ಷನ್, ಇದೇ ರೀತಿ ನಡೆದರೆ ಈ ಬಾರಿಯೂ ಫೈನಲ್ ತಲುಪುವುದು ಕಷ್ಟವಂತೆ!

    ಆದಾಗ್ಯೂ, ಮಂಗಳವಾರ ಮತ್ತು ಬುಧವಾರ ರಾತ್ರಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಪ್ರತಿ ಇನ್ನಿಂಗ್ಸ್‌ಗೆ ಕನಿಷ್ಠ ಐದು ಓವರ್‌ಗಳು ಅಥವಾ ಸೂಪರ್ ಓವರ್‌ಗಳೊಂದಿಗೆ ವಿಜೇತರನ್ನು ನಿರ್ಧರಿಸಲು ಪ್ಲೇ-ಆಫ್ ನಿಯಮಗಳನ್ನು ವಿನ್ಯಾಸಗೊಳಿಸಲಾಗಿದೆ.

    MORE
    GALLERIES

  • 57

    RCB ಪಾಳಯದಲ್ಲಿ ಟೆನ್ಷನ್, ಇದೇ ರೀತಿ ನಡೆದರೆ ಈ ಬಾರಿಯೂ ಫೈನಲ್ ತಲುಪುವುದು ಕಷ್ಟವಂತೆ!

    ಮಳೆಯೊಂದಿಗೆ ಸೂಪರ್ ಓವರ್ ಕೂಡ ಆಗದ ಪರಿಸ್ಥಿತಿ ಬಂದರೆ ಇಂದಿನ ಪಂದ್ಯದಲ್ಲಿ ಲೀಗ್ ಟಾಪರ್ ಗುಜರಾತ್ ಟೈಟಾನ್ಸ್ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಸೋತ ತಂಡಕ್ಕೆ ಅಹಮದಾಬಾದ್‌ನಲ್ಲಿ ನಡೆಯುವ ಕ್ವಾಲಿಫೈಯರ್‌ 2ರ ಫೈನಲ್‌ ಪ್ರವೇಶಿಸುವ ಅವಕಾಶವಿದೆ.

    MORE
    GALLERIES

  • 67

    RCB ಪಾಳಯದಲ್ಲಿ ಟೆನ್ಷನ್, ಇದೇ ರೀತಿ ನಡೆದರೆ ಈ ಬಾರಿಯೂ ಫೈನಲ್ ತಲುಪುವುದು ಕಷ್ಟವಂತೆ!

    ಆದರೆ 3 ಮತ್ತು 4ನೇ ಸ್ಥಾನದಲ್ಲಿರುವ ಲಕ್ನೋ ಮತ್ತು ಆರ್‌ಸಿಬಿಗೆ ಆ ಅವಕಾಶವಿಲ್ಲ. ಗೆಲ್ಲುವುದು ಮುಂದೆ ಹೋಗುವುದು ಅಥವಾ ಮನೆಗೆ ಹೋಗುವುದು. ಎಲಿಮಿನೇಟರ್ ಪಂದ್ಯ ಒಂದೇ ಸಮನೆ ಮಳೆಯಾದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಲಕ್ನೋ ತಂಡ ಕ್ವಾಲಿಫೈಯರ್ 2ಕ್ಕೆ ಅರ್ಹತೆ ಪಡೆಯಲಿದೆ.

    MORE
    GALLERIES

  • 77

    RCB ಪಾಳಯದಲ್ಲಿ ಟೆನ್ಷನ್, ಇದೇ ರೀತಿ ನಡೆದರೆ ಈ ಬಾರಿಯೂ ಫೈನಲ್ ತಲುಪುವುದು ಕಷ್ಟವಂತೆ!

    ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಆರ್‌ಸಿಬಿ ಮತ್ತು ಲಕ್ನೋ ಪಂದ್ಯಗಳಿಗೆ ಮಳೆ ಅಡ್ಡಿಯಾದಲ್ಲಿ ಆರ್‌ಸಿಬಿಗೆ ಮತ್ತೊಮ್ಮೆ ನಿರಾಸೆ ತಪ್ಪಿದ್ದಲ್ಲ. ಇದರೊಂದಿಗೆ ಆರ್‌ಸಿಬಿ ಪಾಳಯದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    MORE
    GALLERIES