IND vs SA T20 Series: ಹಿರಿಯರಿಗೆ ವಿಶ್ರಾಂತಿ, ಆಫ್ರಿಕಾ ಸರಣಿಗೆ ಟೀಂ ಇಂಡಿಯಾದಲ್ಲಿ ಯುವ ಪ್ರತಿಭೆಗಳಿಗೆ ಚಾನ್ಸ್

ಐಪಿಎಲ್‌ನಲ್ಲಿ ಆಡಿ ದಣಿದಿರುವ ಟೀಂ ಇಂಡಿಯಾ ಹಿರಿಯರಿಗೆ ದಕ್ಷಿಣ ಆಫ್ರಿಕಾ ಸರಣಿಯಿಂದ ವಿಶ್ರಾಂತಿ ಪಡೆಯುವ ಅವಕಾಶವಿದೆ. ಈ ಆಟಗಾರರ ಬದಲಿಗೆ ಐಪಿಎಲ್ ನಲ್ಲಿ ಮಿಂಚು ಹರಿಸಿದ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ದೊರಕುವ ಸಾಧ್ಯತೆ ಇದೆ.

First published: