ಟಿ20 ಮಾದರಿಯಲ್ಲಿ (ಐಪಿಎಲ್ ಸೇರಿದಂತೆ ಅಂತರಾಷ್ಟ್ರೀಯ), ಕೆಎಲ್ ರಾಹುಲ್ ಇದುವರೆಗೆ ರಶೀದ್ ಖಾನ್ ಅವರ 30 ಎಸೆತಗಳನ್ನು ಎದುರಿಸಿದ್ದಾರೆ. ಇದರಲ್ಲಿ ಕೇವಲ 18 ರನ್ ಗಳಿಸಿದರೆ, ಸ್ಟ್ರೈಕ್ ರೇಟ್ 60 ಮಾತ್ರವಿದೆ. ಇದರಲ್ಲಿ 14 ಬಾಲ್ ಡಾಟ್ ಬಾಲ್ಗಳನ್ನು ಹೊಂದಿದೆ. ರಶೀದ್ ಖಾನ್ ಮೂರು ಬಾರಿ ರಾಹುಲ್ ಅವರನ್ನು ಔಟ್ ಮಾಡಿದ್ದಾರೆ.