IPL 2022 KKR: ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಿಗ್ ಶಾಕ್, ಸ್ಟಾರ್ ಆಲ್​ರೌಂಡರ್ ಟೂರ್ನಿಯಿಂದ ಔಟ್

: ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲು KKR ಉಳಿದ ಎರಡು ಪಂದ್ಯಗಳನ್ನು ಭಾರಿ ಅಂತರದಿಂದ ಗೆಲ್ಲಬೇಕು. ಇಂತಹ ನಿರ್ಣಾಯಕ ಸಮಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಭಾರಿ ಆಘಾತ ಅನುಭವಿಸಿದೆ.

First published:

  • 15

    IPL 2022 KKR: ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಿಗ್ ಶಾಕ್, ಸ್ಟಾರ್ ಆಲ್​ರೌಂಡರ್ ಟೂರ್ನಿಯಿಂದ ಔಟ್

    IPL 2022 ಸೀಸನ್ ಲೀಗ್ ಹಂತವು ಇನ್ನೇನು ಅಂತಿಮಘಟ್ಟ ತಲುಪಿದೆ. ಈಗಾಗಲೇ ಪ್ರತಿ ತಂಡವು ಸುಮಾರು 12 ಪಂದ್ಯಗಳನ್ನು ಆಡಿದ್ದು, ಇನ್ನೊಂದು ವಾರದಲ್ಲಿ ಐಪಿಎಲ್ ಲೀಗ್ ಹಂತವನ್ನೂ ಪೂರ್ಣಗೊಳಿಸಲಿದೆ.

    MORE
    GALLERIES

  • 25

    IPL 2022 KKR: ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಿಗ್ ಶಾಕ್, ಸ್ಟಾರ್ ಆಲ್​ರೌಂಡರ್ ಟೂರ್ನಿಯಿಂದ ಔಟ್

    ಇದರ ನಡುವೆ ಪ್ಲೇ ಆಫ್ ಗಳ ಮೇಲೆ ತೀವ್ರ ಸಸ್ಪೆನ್ಸ್ ಏರ್ಪಟ್ಟಿದೆ. ಮೊದಲ 4 ಸ್ಥಾನಗಳಲ್ಲಿ ಗುಜರಾತ್ ಮತ್ತು ಲಖನೌ ಪ್ಲೇ-ಆಫ್ ರೇಸ್‌ನಲ್ಲಿ ಮುಂದಿವೆ. ಉಳಿದ 2 ಸ್ಥಾನಗಳಿಗೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, RCB, ರಾಜಸ್ಥಾನ, ದೆಹಲಿ, KKR ಮತ್ತು ಹೈದರಾಬಾದ್ ತಂಡಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ.

    MORE
    GALLERIES

  • 35

    IPL 2022 KKR: ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಿಗ್ ಶಾಕ್, ಸ್ಟಾರ್ ಆಲ್​ರೌಂಡರ್ ಟೂರ್ನಿಯಿಂದ ಔಟ್

    ಈ ಬಾರಿ ಎಲ್ಲಾ ಸ್ಟಾರ್ ಆಟಗಾರರು ಗಾಯದ ಸಮಸ್ಯೆಯಿಂದ ಐಪಿಎಲ್ ತೊರೆಯುತ್ತಿದ್ದಾರೆ. ಇದೀಗ ಆ ಪಟ್ಟಿಗೆ ಕೆಕೆಆರ್ ಸ್ಟಾರ್ ಆಲ್ ರೌಂಡರ್ ಸೇರಿಕೊಂಡಿದ್ದಾರೆ. KKR ಆಲ್‌ರೌಂಡರ್ ಪ್ಯಾಟ್ ಕಮ್ಮಿನ್ಸ್ ಸೊಂಟದ ಗಾಯದ ಕಾರಣದಿಂದಾಗಿ ಋತುವಿನ ಉಳಿದ ಪಂದ್ಯಗಳಿಂದ ದೂರುಳಿಯಲಿದ್ದಾರೆ.

    MORE
    GALLERIES

  • 45

    IPL 2022 KKR: ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಿಗ್ ಶಾಕ್, ಸ್ಟಾರ್ ಆಲ್​ರೌಂಡರ್ ಟೂರ್ನಿಯಿಂದ ಔಟ್

    ಇದುವರೆಗೆ ಐದು ಪಂದ್ಯಗಳನ್ನಾಡಿರುವ ಕಮ್ಮಿನ್ಸ್ 7 ವಿಕೆಟ್ ಪಡೆದು 63 ರನ್ ಗಳಿಸಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ 14 ಎಸೆತಗಳಲ್ಲಿ 56 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಸಿಡಿಸಿ ಕೆಎಲ್ ರಾಹುಲ್ ಸರಿಸಮನಾದರು.

    MORE
    GALLERIES

  • 55

    IPL 2022 KKR: ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಿಗ್ ಶಾಕ್, ಸ್ಟಾರ್ ಆಲ್​ರೌಂಡರ್ ಟೂರ್ನಿಯಿಂದ ಔಟ್

    ಐಪಿಎಲ್ ಹರಾಜಿನಲ್ಲಿ ಕೆಕೆಆರ್ ಪ್ಯಾಟ್ ಕಮ್ಮಿನ್ಸ್ ಅವರನ್ನು 7.5 ಕೋಟಿ ರೂ ಗೆ ಖರೀದಿಸಿತ್ತು. ಆದರೆ ಇದೀಗ ಗಾಯದ ಸಮಸ್ಯೆಯಿಂದ ಕಮ್ಮಿನ್ಸ್ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ.

    MORE
    GALLERIES