IPL 2022 KL Rahul: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ರಾಹುಲ್, ಆದರೂ ಟೂರ್ನಿಯಿಂದ ಹೊರಬಿದ್ದ ಲಕ್ನೋ

ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕಳೆದ ರಾತ್ರಿ ನಡೆದ ಆರ್​ಸಿಬಿ ಎದುರಿನ ಪಂದ್ಯದಲ್ಲಿ ಸೋಲುವ ಮೂಲಕ ಐಪಿಎಲ್ 2022 ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಈ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು.

First published:

  • 16

    MORE
    GALLERIES

  • 26

    ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ರಾಹುಲ್ ಈ ಋತುವಿನಲ್ಲಿ (ಐಪಿಎಲ್ 2022) 15 ಪಂದ್ಯಗಳಲ್ಲಿ 2 ಶತಕಗಳ ಸಹಾಯದಿಂದ 616 ರನ್ ಗಳಿಸಿದ್ದಾರೆ. ಆದರೆ ಲಕ್ನೋ ತಂಡ ಟೂರ್ನಿಯಿಂದ ಹೊರಬಿದ್ದಿದೆ.

    MORE
    GALLERIES

  • 36

    IPL 2022 KL Rahul: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ರಾಹುಲ್, ಆದರೂ ಟೂರ್ನಿಯಿಂದ ಹೊರಬಿದ್ದ ಲಕ್ನೋ

    ರಾಹುಲ್ 2018 ರಿಂದ 2022ರ ವರೆಗೆ ಸತತ 5 ವರ್ಷಗಳ ಕಾಲ ಪ್ರತಿ ಋತುವಿನಲ್ಲಿ 590ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ರಾಹುಲ್ 2018ರಲ್ಲಿ 659 ರನ್ ಗಳಿಸಿದ್ದರು. ಅವರು 2019ರಲ್ಲಿ 513, 2020ರಲ್ಲಿ 670 ಮತ್ತು 2021ರಲ್ಲಿ 626 ರನ್​ ಗಳನ್ನು ಗಳಿಸಿದ್ದಾರೆ.

    MORE
    GALLERIES

  • 46

    IPL 2022 KL Rahul: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ರಾಹುಲ್, ಆದರೂ ಟೂರ್ನಿಯಿಂದ ಹೊರಬಿದ್ದ ಲಕ್ನೋ

    ರಾಹುಲ್ 2018 ರಿಂದ 2021 ರವರೆಗೆ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಈ ಅವಧಿಯಲ್ಲಿ ರಾಹುಲ್ ಪ್ರತಿ ವರ್ಷ ಪಂಜಾಬ್‌ನಿಂದ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಆದರೆ, ಪಂಜಾಬ್ ತಂಡವನ್ನು ಪ್ಲೇ ಆಫ್‌ಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.

    MORE
    GALLERIES

  • 56

    IPL 2022 KL Rahul: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ರಾಹುಲ್, ಆದರೂ ಟೂರ್ನಿಯಿಂದ ಹೊರಬಿದ್ದ ಲಕ್ನೋ

    ಈ ಋತುವಿನಲ್ಲಿ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದರು. ಲಕ್ನೋಗೆ ಇದು ಮೊದಲ ಐಪಿಎಲ್ ಸೀಸನ್. ಅವರು ಲಕ್ನೋ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಇದರಲ್ಲಿ ಎರಡು ಶತಕಗಳಿವೆ.

    MORE
    GALLERIES

  • 66

    IPL 2022 KL Rahul: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ರಾಹುಲ್, ಆದರೂ ಟೂರ್ನಿಯಿಂದ ಹೊರಬಿದ್ದ ಲಕ್ನೋ

    ಐಪಿಎಲ್ 2022 ರ ಮುಂದಿನ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಲಿದೆ. ಎರಡನೇ ಕ್ವಾಲಿಫೈಯರ್‌ನಲ್ಲಿ ಗೆದ್ದವರು ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದ್ದಾರೆ.

    MORE
    GALLERIES