IPL 2022 Jos Buttler: ಬಟ್ಲರ್ ಅಬ್ಬರಕ್ಕೆ ದಾಖಲೆಗಳೆಲ್ಲಾ ಪುಡಿ ಪುಡಿ, ಕೊಹ್ಲಿ ಸಾಧನೆಯನ್ನೂ ಹಿಂದಿಕ್ತಾರಾ ಜೋಸ್ ಬಟ್ಲರ್?

ಐಪಿಎಲ್ ದಿನ ಕಳೆದಂತೆ ರಂಗೇರುತ್ತಿದೆ. ಅದರಲ್ಲಿಯೂ ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ಓಪನರ್ ಜೋಸ್ ಬಟ್ಲರ್ ಬ್ಯಾಟ್ ಸಖತ್ ಸದ್ದು ಮಾಡುತ್ತಿದೆ. ಪ್ರಸ್ಥುತ 3 ಶತಕ ಸಿಡಿಸಿರುವ ಅವರು ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಅಲ್ಲದೇ ಅನೇಕ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

First published: