IPL 2022: ಈ ಅಪರೂಪದ ಸಾಧನೆ ಮಾಡಿದವರು ಭಾರತೀಯ ಬೌಲರಂತೆ..! ಹಾಗಿದ್ರೆ ಆ ದಾಖಲೆ ಏನು?

ಇಂಡಿಯನ್ ಪ್ರೀಮಿಯರ್ ಲೀಗ್ ಎಂದರೆ ಬ್ಯಾಟ್ಸ್‌ಮನ್‌ಗಳಿಗೆ ಸ್ವರ್ಗವಿದ್ದಂತೆ. ಬೌಲರ್‌ಗಳು ಬ್ಯಾಟ್ಸ್​ಮೆನ್​ಗಳಿಗೆ ಸವಾಲು ಹಾಕಲು ಸಾಕಷ್ಟು ಶ್ರಮಪಡಬೇಕು. ಕೆಲವು ಬೌಲರ್‌ಗಳು ತಮ್ಮ ಬದಲಾವಣೆಗಳೊಂದಿಗೆ ಬ್ಯಾಟ್ಸ್‌ಮನ್‌ಗಳಿಗೆ ಸವಾಲು ಹಾಕುತ್ತಾರೆ. ಅವರ ಓವರ್‌ಗಳಲ್ಲಿ ರನ್ ಬಿಟ್ಟುಕೊಡದೆ ಮೇಡನ್ ಓವರ್ ಸಹ ಮಾಡುತ್ತಾರೆ. ಟಿ20ಯಲ್ಲಿ ಮೇಡನ್ ಓವರ್ ಅಪರೂಪದ ಸಂಗತಿ. ಮೇಡನ್ ಓವರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವವರು ಯಾರು ಎಂದು ಇಲ್ಲಿದೆ ನೋಡಿ ಮಾಹಿತಿ.

First published: