IPL 2022: ಅಂದು ಕೊಹ್ಲಿ ಇಂದು ಗಾಯಕ್ವಾಡ್, ಐಪಿಎಲ್​ನಲ್ಲಿ ನರ್ವಸ್ ನೈಂಟಿಗೆ ಔಟಾದ ಆಟಗಾರರು

ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡದ ರುತುರಾಜ್ ಗಾಯಕ್ವಾಡ್ ಅದ್ಭುತ ಪ್ರದರ್ಶನ ತೋರಿದರು. ಅವರು 99 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು. ಆದರೆ ಶತಕದಿಂದ ವಂಚಿತರಾದರು. ಈ ರೀತಿ ಐಪಿಎಲ್ ನಲ್ಲಿ ಶತಕ ವಂಚಿತರಾದ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

First published:

 • 15

  IPL 2022: ಅಂದು ಕೊಹ್ಲಿ ಇಂದು ಗಾಯಕ್ವಾಡ್, ಐಪಿಎಲ್​ನಲ್ಲಿ ನರ್ವಸ್ ನೈಂಟಿಗೆ ಔಟಾದ ಆಟಗಾರರು

  ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟ್ಸ್ ಮನ್ ರುತುರಾಜ್ ಗಾಯಕ್ವಾಡ್ 99 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಶತಕ ಸಿಡಿಸುವ ಅವಕಾಶವನ್ನು ಕಳೆದುಕೊಂಡರು.

  MORE
  GALLERIES

 • 25

  IPL 2022: ಅಂದು ಕೊಹ್ಲಿ ಇಂದು ಗಾಯಕ್ವಾಡ್, ಐಪಿಎಲ್​ನಲ್ಲಿ ನರ್ವಸ್ ನೈಂಟಿಗೆ ಔಟಾದ ಆಟಗಾರರು

  ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡದ ರುತುರಾಜ್ ಗಾಯಕ್ವಾಡ್ ಅದ್ಭುತ ಪ್ರದರ್ಶನ ತೋರಿದರು. ಅವರು 99 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು. ಆದರೆ ಶತಕದಿಂದ ವಂಚಿತರಾದರು. ಈ ರೀತಿ ಐಪಿಎಲ್ ನಲ್ಲಿ ಶತಕ ವಂಚಿತರಾದ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

  MORE
  GALLERIES

 • 35

  IPL 2022: ಅಂದು ಕೊಹ್ಲಿ ಇಂದು ಗಾಯಕ್ವಾಡ್, ಐಪಿಎಲ್​ನಲ್ಲಿ ನರ್ವಸ್ ನೈಂಟಿಗೆ ಔಟಾದ ಆಟಗಾರರು

  ಈ ಪಟ್ಟಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. 2013ರ ಋತುವಿನಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಕೊಹ್ಲಿ 99 ರನ್ ಗಳಿಸಿ ಔಟಾದರು. ಈ ಮೂಲಕ ಐಪಿಎಲ್‌ನಲ್ಲಿ 99 ರನ್‌ಗಳಿಗೆ ಔಟಾದ ಮೊದಲ ಆಟಗಾರ ಎನಿಸಿಕೊಂಡರು.

  MORE
  GALLERIES

 • 45

  IPL 2022: ಅಂದು ಕೊಹ್ಲಿ ಇಂದು ಗಾಯಕ್ವಾಡ್, ಐಪಿಎಲ್​ನಲ್ಲಿ ನರ್ವಸ್ ನೈಂಟಿಗೆ ಔಟಾದ ಆಟಗಾರರು

  2019 ರ ಐಪಿಎಲ್ ಋತುವಿನಲ್ಲಿ ದೆಹಲಿ ಕ್ಯಾಪಿಟಲ್ಸ್ ಬ್ಯಾಟರ್ ಪೃಥ್ವಿ ಶಾ 99 ರನ್ ಗಳಿಸಿ ಔಟಾದರು. 2020ರ ಋತುವಿನಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು 99 ರನ್‌ಗೆ ಔಟಾದರು, 2020ರ ಋತುವಿನಲ್ಲಿ ಇಶಾನ್ ಕಿಶನ್ ಮತ್ತು ಕ್ರಿಸ್ ಗೇಲ್ ರನ್ ಗಳಿಸುವ ಶತಕ ವಂಚಿತರಾದರು.

  MORE
  GALLERIES

 • 55

  IPL 2022: ಅಂದು ಕೊಹ್ಲಿ ಇಂದು ಗಾಯಕ್ವಾಡ್, ಐಪಿಎಲ್​ನಲ್ಲಿ ನರ್ವಸ್ ನೈಂಟಿಗೆ ಔಟಾದ ಆಟಗಾರರು

  ಇತ್ತೀಚೆಗೆ, ಐಪಿಎಲ್‌ನಲ್ಲಿ ಒಂದು ರನ್ ವ್ಯತ್ಯಾಸದಿಂದ ಶತಕ ಗಳಿಸದ ಐದನೇ ಬ್ಯಾಟ್ಸ್‌ಮನ್ ಎಂಬ ಪಟ್ಟಿಗೆ ರುತುರಾಜ್ ಗಾಯಕ್ವಾಡ್ ಸೇರ್ಪಡೆಯಾಗಿದ್ದಾರೆ.

  MORE
  GALLERIES