IPL 2022: ಈ ಐವರು ಆಟಗಾರರಿಗೆ ಇದು ಕೊನೆಯ IPL, ಕ್ರಿಕೆಟ್​ನಿಂದ ದೂರವಾಗ್ತಾರಾ ಸ್ಟಾರ್​ ಪ್ಲೇಯರ್ಸ್?

IPL 2022 ರ ಋತುವು ಕೆಲವು ಸ್ಟಾರ್ ಆಟಗಾರರಿಗೆ ಸವಾಲು ಎಂಬಂತಾಗಿದೆ. ಅದರಲ್ಲಿಯೂ ರೋಹಿತ್ ಶರ್ಮಾ, ಕೇನ್ ವಿಲಿಯಮ್ಸನ್ ಮತ್ತು ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರು ಫಾರ್ಮ್​ ಇಲ್ಲದೇ ಬಳಲುತ್ತಿದ್ದಾರೆ. ಆದಾಗ್ಯೂ, ಇತರ ಸ್ಟಾರ್ ಆಟಗಾರರಲ್ಲಿ ಕೆಲವರಿಗೆ ಈ ಸೀಸನ್​ ಕೊನೆಯದಾಗಬಹುದು ಎಂದು ಹೇಳಬಹುದಾಗಿದೆ.

First published: