IPL 2022: ಬೇರೆ ತಂಡಕ್ಕೆ ಆಡುತ್ತೇನೆಂದು ಕನಸು ಸಹ ಕಂಡಿರಲಿಲ್ಲ ಎಂದ ಮಾಜಿ RCB ಬೌಲರ್..!

IPL 2022 : ಆರ್​ಸಿಬಿಯ ಮಾಜಿ ಆಟಗಾರನಾಗಿದ್ದ ಚಹಾಲ್ ಇದೀಗ ರಾಜಸ್ತಾನದ ಪ್ಲೇಯರ್ ಆಗಿದ್ದಾರೆ. ಅವರು ಕಳೆದ ಕೆಲ ದಿನಗಳ ಹಿಂದೆ ನೀಡಿದ ಸಂದರ್ಶನದ ಒಂದು ಹೇಳಿಕೆ ಇದಿಗ ಸಖತ್ ಚರ್ಚೆಗೆ ಗ್ರಾಸವಾಗಿದೆ.

First published: