Prithvi Shaw: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಟಗಾರ ಆಸ್ಪತ್ರೆಗೆ ದಾಖಲು!

ಐಪಿಎಲ್ 2022ರ 55ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲನ್ನನುಭವಿಸುವ ಮೂಲಕ ಪ್ಲೇ ಆಫ್ ಹಂತದಿಂದ ಹೆಚ್ಚಾಗಿ ಹೊರಬಿದ್ದಂತೆ ಆಗಿದೆ. ಇದರ ನಡುವೆ ತಂಡದ ಸ್ಟಾರ್ ಆಟಗಾರನೊಬ್ಬ ಆಸ್ಪತ್ರೆಗೆ ದಾಖಲಾಗಿದ್ದಾರೆ.

First published: