IPL 2022: ಐಪಿಎಲ್​ನಲ್ಲಿ ಮುರಿಯಲಾಗದ ಸಚಿನ್ ದಾಖಲೆ, ಹಾಗಾಗಿ ಓಲ್ಡ್ ಈಸ್ ಗೋಲ್ಡ್ ಅನ್ನೋದು

2008 ರಲ್ಲಿ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ಈಗಾಗಲೇ 14 ಸೀಸನ್‌ಗಳನ್ನು ಪೂರ್ಣಗೊಳಿಸಿದೆ. ಪ್ರಸ್ತುತ ತನ್ನ 15 ನೇ ಋತುವನ್ನು ಆರಂಭಿಸಿದೆ. ಇದುವರೆಗೆ ಈ ಲೀಗ್‌ನಲ್ಲಿ ಹಲವು ದಾಖಲೆಗಳು ಮೂಡಿಬಂದಿವೆ. ಆದರೆ ಒಂದು ದಾಖಲೆ ಮಾತ್ರ ಇನ್ನೂ ಹಾಗೆಯೇ ಉಳಿದಿದೆ. ಹಾಗಿದ್ದರೆ ಆ ದಾಖಲೆ ಯಾವುದೆಂದು ಇಲ್ಲಿದೆ ನೋಡಿ ವಿವರ.

First published:

  • 16

    IPL 2022: ಐಪಿಎಲ್​ನಲ್ಲಿ ಮುರಿಯಲಾಗದ ಸಚಿನ್ ದಾಖಲೆ, ಹಾಗಾಗಿ ಓಲ್ಡ್ ಈಸ್ ಗೋಲ್ಡ್ ಅನ್ನೋದು

    ಸಚಿನ್ ತೆಂಡೂಲ್ಕರ್ ತಮ್ಮ ಕೊನೆಯ ಪಂದ್ಯವನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 2013 ರಲ್ಲಿ ಆಡಿದ್ದರು. ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ 2012 ರಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಅವರು ಐಪಿಎಲ್‌ನಿಂದ ಹೊರಬಿದ್ದ ವರ್ಷಗಳ ನಂತರ, ಅವರ ಹೆಸರಿನಲ್ಲಿ ಒಂದು ದಾಖಲೆ ಇನ್ನೂ ಭದ್ರವಾಗಿದೆ.

    MORE
    GALLERIES

  • 26

    IPL 2022: ಐಪಿಎಲ್​ನಲ್ಲಿ ಮುರಿಯಲಾಗದ ಸಚಿನ್ ದಾಖಲೆ, ಹಾಗಾಗಿ ಓಲ್ಡ್ ಈಸ್ ಗೋಲ್ಡ್ ಅನ್ನೋದು

    ಸಚಿನ್ ತೆಂಡೂಲ್ಕರ್ IPL ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ನಲ್ಲಿ 1,000 ರನ್ ಗಳಿಸಿದ ಆಟಗಾರ. ಅವರು ಕೇವಲ 31 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆಯನ್ನು ಮಾಡಿದ್ದಾರೆ.

    MORE
    GALLERIES

  • 36

    IPL 2022: ಐಪಿಎಲ್​ನಲ್ಲಿ ಮುರಿಯಲಾಗದ ಸಚಿನ್ ದಾಖಲೆ, ಹಾಗಾಗಿ ಓಲ್ಡ್ ಈಸ್ ಗೋಲ್ಡ್ ಅನ್ನೋದು

    sಚಿನ್ ನಂತರದ ಸ್ಥಾನದಲ್ಲಿ ಸೌರವ್ ಗಂಗೂಲಿ 38 ಇನ್ನಿಂಗ್ಸ್‌ಗಳಲ್ಲಿ ಸಾವಿರ ರನ್​ ಮಾಡಿರುವ ದಾಖಲೆಯನ್ನು ಹೊಂದಿದ್ದಾರೆ.

    MORE
    GALLERIES

  • 46

    IPL 2022: ಐಪಿಎಲ್​ನಲ್ಲಿ ಮುರಿಯಲಾಗದ ಸಚಿನ್ ದಾಖಲೆ, ಹಾಗಾಗಿ ಓಲ್ಡ್ ಈಸ್ ಗೋಲ್ಡ್ ಅನ್ನೋದು

    ಸುರೇಶ್ ರೈನಾ ಸಚಿನ್ ನಂತರ ಅತಿ ಕಡಿಮೆ ಇನ್ನಿಂಗ್ಸ್‌ನಲ್ಲಿ 1,000 ರನ್ ಗಳಿಸಿದರು. ಅವರು 34 ಇನ್ನಿಂಗ್ಸ್‌ಗಳಲ್ಲಿ ಮೊದಲ 1000 ರನ್‌ಗಳನ್ನು ಪೂರೈಸಿದರು.

    MORE
    GALLERIES

  • 56

    IPL 2022: ಐಪಿಎಲ್​ನಲ್ಲಿ ಮುರಿಯಲಾಗದ ಸಚಿನ್ ದಾಖಲೆ, ಹಾಗಾಗಿ ಓಲ್ಡ್ ಈಸ್ ಗೋಲ್ಡ್ ಅನ್ನೋದು

    ಕಡಿಮೆ ಇನ್ನಿಂಗ್ಸ್‌ನಲ್ಲಿ 1,000 ರನ್ ಪೂರೈಸಿದವರ ಪಟ್ಟಿಯಲ್ಲಿ ರಿಷಬ್ ಪಂತ್ (35) ಮತ್ತು ಗೌತಮ್ ಗಂಭೀರ್ (36) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 66

    IPL 2022: ಐಪಿಎಲ್​ನಲ್ಲಿ ಮುರಿಯಲಾಗದ ಸಚಿನ್ ದಾಖಲೆ, ಹಾಗಾಗಿ ಓಲ್ಡ್ ಈಸ್ ಗೋಲ್ಡ್ ಅನ್ನೋದು

    ಈ ದಾಖಲೆಯನ್ನು ಸ್ವೀಕರಿಸುವವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಮೂವರು ಆಟಗಾರರು ಇದ್ದಾರೆ. ಧೋನಿ, ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ 37 ಇನ್ನಿಂಗ್ಸ್‌ಗಳಲ್ಲಿ 1,000 ರನ್ ಗಳಿಸಿದರು.

    MORE
    GALLERIES