ಆರ್ಸಿಬಿ ವಿಚಾರಕ್ಕೆ ಬಂದರೆ, ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ನಾಯಕರುಗಳ ರೇಸ್ನಲ್ಲಿ ಫಾಫ್ ಡು ಪ್ಲೆಸಿಸ್ ಜೊತೆಗೆ ದಿನೇಶ್ ಕಾರ್ತಿಕ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅವರ ಹೆಸರುಗಳಿತ್ತು. ಅಂತಿಮವಾಗಿ ಆರ್ಸಿಬಿ ತಂಡವು ಫಾಫ್ ಡುಪ್ಲೆಸಿಸ್ಗೆ ಮಣೆಹಾಕಿದೆ.ಈ ಬಾರಿಯೂ ಮುತ್ತೂಟ್ ಫೈನಾನ್ಸ್ ಲೋಗೋ ಇರುವ ಜೆರ್ಸಿ ಸಖತ್ತಾಗಿದೆ.