IPL 2022: 2 ಸ್ಥಾನಗಳಿಗಾಗಿ 7 ತಂಡಗಳ ಪೈಪೋಟಿ, ಯಾವ ತಂಡಗಳು ಪ್ಲೇ-ಆಫ್ ಹಂತಕ್ಕೆ ತಲುಪಲಿವೆ?

ಈ ಬಾರಿ ಐಪಿಎಲ್ 2022ರಲ್ಲಿ ಯಾವ ತಂಡಗಳು ಪ್ಲೇ-ಆಫ್ ತಲುಪುತ್ತವೆ ಎಂದು ಹೇಳುವುದು ತುಂಬಾ ಕಷ್ಟಕರವಾಗಿದೆ. ಆದರೆ ತಂಡಗಳ ಪ್ರಸ್ತುತ ಫಾರ್ಮ್ ಮತ್ತು ಪ್ರದರ್ಶನಗಳು ಒಂದು ಕಡೆಯಾದರೆ. ಇನ್ನೊಂದೆಡೆ 3 ಮತ್ತು 4ನೇ ಸ್ಥಾನಕ್ಕೆ ಬರೋಬ್ಬರಿ 7 ತಂಡಗಳು ಸೆಣಸಾಡುತ್ತಿವೆ.

First published: