IPL 2022: ಟಾಪ್​ 5 ಬೌಲರ್​​ಗಳಲ್ಲಿ ನಾಲ್ವರು ಔಟ್​! ಇವ್ರಿಲ್ಲದೇ ಐಪಿಎಲ್​ಗೆ ಮಜಾನೇ ಇಲ್ಲ ಎಂದ ಕ್ರಿಕೆಟ್​ ಪ್ರೇಮಿಗಳು

IPL 2022: ವಿಶ್ವದ ಅತಿದೊಡ್ಡ ಲೀಗ್ ಐಪಿಎಲ್‌ನ ಹೊಸ ಸೀಸನ್ ಪ್ರಾರಂಭವಾಗಲಿದೆ. IPL 2022 ಮಾರ್ಚ್ 26 ರಂದು ಪ್ರಾರಂಭವಾಗಲಿದೆ. ಋತುವಿನ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ನಡುವೆ ನಡೆಯಲಿದೆ. ಮಾಜಿ ಚಾಂಪಿಯನ್ ಸಿಎಸ್‌ಕೆ ಇದುವರೆಗೆ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ.

First published: