‘4 ಓವರ್​​ಗೆ 70 ರನ್’; ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ನೀಡಿದ ಬೌಲರ್ ಯಾರು ಗೊತ್ತಾ?

 • News18
 • |
First published:

 • 15

  ‘4 ಓವರ್​​ಗೆ 70 ರನ್’; ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ನೀಡಿದ ಬೌಲರ್ ಯಾರು ಗೊತ್ತಾ?

  ಕಳೆದ ಸೀಸನ್​​ನಲ್ಲಿ ಸನ್​​ರೈಸರ್ಸ್​​ ಹೈದರಾಬಾದ್ ತಂಡದ ಬೌಲರ್ ಬಸಿಲ್ ಥಂಪಿ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ 4 ಓವರ್​​ಗೆ 70 ರನ್ ನೀಡಿ, ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ನೀಡಿದ ಮೊದಲ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

  MORE
  GALLERIES

 • 25

  ‘4 ಓವರ್​​ಗೆ 70 ರನ್’; ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ನೀಡಿದ ಬೌಲರ್ ಯಾರು ಗೊತ್ತಾ?

  2013ರಲ್ಲಿ ಹೈದರಾಬಾದ್ ತಂಡದ ಪರ ಆಡಿದ್ದ ಇಶಾಂತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 4 ಓವರ್​​ಗೆ 66 ನೀಡಿ, ಗರಿಷ್ಠ ರನ್ ನೀಡಿದ 2ನೇ ಆಟಗಾರ ಆಗಿದ್ದಾರೆ.

  MORE
  GALLERIES

 • 35

  ‘4 ಓವರ್​​ಗೆ 70 ರನ್’; ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ನೀಡಿದ ಬೌಲರ್ ಯಾರು ಗೊತ್ತಾ?

  ಉಮೇಶ್ ಯಾದವ್ 2013ರಲ್ಲಿ ಡೆಲ್ಲಿ ತಂಡದಲ್ಲಿ ಆಡಿದ್ದರೆ. ಈವೇಳೆ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಯಾದವ್ 4 ಓವರ್​​ಗೆ ಬರೋಬ್ಬರಿ 65 ರನ್ ನೀಡಿ ದುಬಾರಿ ಬೌಲರ್ ಎಂಬ ಹಣೆಪಟ್ಟಿ ತೊಟ್ಟಿದ್ದರು.

  MORE
  GALLERIES

 • 45

  ‘4 ಓವರ್​​ಗೆ 70 ರನ್’; ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ನೀಡಿದ ಬೌಲರ್ ಯಾರು ಗೊತ್ತಾ?

  2014ರ ಐಪಿಎಲ್​​ನಲ್ಲಿ ಪಂಜಾಬ್ ತಂಡದ ಬೌಲರ್ ಸಂದೀಪ್ ಶರ್ಮಾ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4 ಓವರ್​​ಗೆ 65 ನೀಡಿ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ನೀಡಿದ ಬೌಲರ್​​​ಗಳ ಸಾಲಿನಲ್ಲಿ 4 ಸ್ಥಾನದಲ್ಲಿದ್ದಾರೆ.

  MORE
  GALLERIES

 • 55

  ‘4 ಓವರ್​​ಗೆ 70 ರನ್’; ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ರನ್ ನೀಡಿದ ಬೌಲರ್ ಯಾರು ಗೊತ್ತಾ?

  ಗರಿಷ್ಠ ರನ್ ನೀಡಿದ 5ನೇ ಬೌಲರ್ ವರುಣ್ ಆರುಣ್. 2012 ರಲ್ಲಿ ಡೆಲ್ಲಿ ತಂಡದ ಪರ ಆಡಿದ್ದ ವರುಣ್ ಚೆನ್ನೈ ವಿರುದ್ಧದ ಪಂದ್ಯದಲ್ಲಿ 63 ನೀಡಿದ್ದಾರೆ.

  MORE
  GALLERIES