ಐಪಿಎಲ್ ಇತಿಹಾಸದಲ್ಲೇ ಈವರೆಗೆ ಗರಿಷ್ಠ ಅರ್ಧಶತಕ ಸಿಡಿಸಿದ ಪಟ್ಟಿಯಲ್ಲಿ ರೋಹಿತ್ ಶರ್ಮಾ 5ನೇ ಸ್ಥಾನದಲ್ಲಿದ್ದಾರೆ. ಇವರು 34 ಅರ್ಧಶತಕ ಬಾರಿಸಿದ್ದು, 173 ಪಂದ್ಯಗಳಲ್ಲಿ 4493 ರನ್ ಗಳಿಸಿದ್ದಾರೆ.
2/ 5
2ನೇ ಸ್ಥಾನದಲ್ಲಿ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಯಿದ್ದು, ಇವರು ಕೂಡ 34 ಅರ್ಧಶತಕ ಗಳಿಸಿದ್ದಾರೆ. ಅಂತೆಯೆ ಆಡಿರುವ 163 ಪಂದ್ಯಗಳಲ್ಲಿ 4948 ರನ್ ಕಲೆಹಾಕಿದ್ದಾರೆ.
3/ 5
ಸುರೇಶ್ ರೈನಾ ಅವರು ಒಟ್ಟು ಐಪಿಎಲ್ ಸೀಸನ್ನಲ್ಲಿ 35 ಅರ್ಧಶತಕ ಗಳಿಸಿದ್ದಾರೆ. ಅಲ್ಲದೆ 4985 ರನ್ ಸಿಡಿಸಿ ಗರಿಷ್ಠ ರನ್ ಗಳಿಸಿದ ನಂಬರ್ 1 ಬ್ಯಾಟ್ಸ್ಮನ್ ಆಗಿದ್ದಾರೆ.
4/ 5
ಐಪಿಎಲ್ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ನಂಬರ್ 2 ಬ್ಯಾಟ್ಸ್ಮನ್ ಡೇವಿಡ್ ವಾರ್ನರ್. ಇವರು 36 ಅರ್ಧಶತಕದೊಂದಿಗೆ 114 ಪಂದ್ಯಗಳಲ್ಲಿ 4014 ರನ್ ಬಾರಿಸಿದ್ದಾರೆ.
5/ 5
ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಅರ್ಧಶತಕ ಸಿಡಿಸಿದ ನಂಬರ್ 1 ಬ್ಯಾಟ್ಸ್ಮನ್ ಗೌತಮ್ ಗಂಭೀರ್. ಕೆಕೆಆರ್ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿದ ಇವರೂ ಕೂಡ 36 ಅರ್ಧಶತಕದೊಂದಿಗೆ 154 ಪಂದ್ಯಗಳಲ್ಲಿ 4217 ರನ್ ಕಲೆಹಾಕಿದ್ದಾರೆ.