ಲಸಿತ್ ಮಲಿಂಗ: ಮುಂಬೈ ಇಂಡಿಯನ್ಸ್ ತಂಡಕ್ಕೆ ಭರ್ಜರಿ ಕಮ್ಬ್ಯಾಕ್ ಮಾಡಿರುವ ಲಸಿತ್ ಮಲಿಂಗ ಡೆತ್ ಓವರ್ ಸ್ಪೆಷಲಿಸ್ಟ್ನ ನಂಬರ್ 1 ಬೌಲರ್. ತನ್ನ ಯಾರ್ಕರ್ ಬಾಲ್ನಿಂದಲೇ ಎದುರಾಳಿ ಬ್ಯಾಟ್ಸ್ಮನ್ಗೆ ನಡುಕ ಹುಟ್ಟಿಸಿರುವ ಮಲಿಂಗ ಐಪಿಎಲ್ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ನಂಬರ್ 1 ಬೌಲರ್ ಕೂಡ ಆಗಿದ್ದಾರೆ.