ರೊಸಾರಿಯೊದಲ್ಲಿ ಮೆಸ್ಸಿ ಹೆಸರು ಕೇವಲ ಲೆಜೆಂಡರಿ ಆಟಗಾರನಿಗೆ ಮಾತ್ರ ಇರಬೇಕು. ಬೇರೆಯವರಿಗೆ ಆ ಹೆಸರು ಬೇಡ ಎಂಬ ಕಾರಣಕ್ಕೆ.. ಈ ನಗರದಲ್ಲಿ ವಾಸಿಸುವ ಜನರು ತಮ್ಮ ಮಕ್ಕಳಿಗೆ ಮೆಸ್ಸಿ ಎಂದು ಹೆಸರಿಡುವುದನ್ನು ನಿಷೇಧಿಸಿದ್ದಾರೆ. ಇದರೊಂದಿಗೆ ಮೆಸ್ಸಿ ಹೆಸರನ್ನು ಯಾರೂ ತಮ್ಮ ಮಗುವಿನ ಹೆಸರನ್ನಾಗಿ ಇಟ್ಟುಕೊಳ್ಳುವಂತಿಲ್ಲ. ಈ ನಿಟ್ಟಿನಲ್ಲಿ ವಿಶೇಷ ಕಾನೂನು ಮಾಡಲಾಗಿದೆ.