Smriti Mandhana: ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ಮಂಧನಾ, ಜೋಸ್ ಬಟ್ಲರ್ ಹಿಂದಿಕ್ಕಿದ ಸ್ಮೃತಿ

Smriti Mandhana: ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಸ್ಮೃತಿ ಅಜೇಯ 79 ರನ್ ಗಳಿಸಿ ಮಿಂಚುವ ಮೂಲಕ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ದಾಖಲೆ ಮುರಿದಿದ್ದಾರೆ.

First published: