Team India AI Images: ಟೀಂ ಇಂಡಿಯಾ ಆಟಗಾರರು ಹಣ್ ಹಣ್ ಮುದುಕರಾದ್ರೆ ಹೆಂಗಿರ್ತಾರೆ? ಈ ಫೋಟೋಸ್ ನೋಡಿದ್ರೆ ನೀವು ನಗೋದು ಗ್ಯಾರೆಂಟಿ!

Team India AI Images: ಯಾವುದೇ ಪುರುಷನನ್ನೂ ಸಹ ಮೇಕ್ಅಪ್ ಮೂಲಕ ಪರಿಪೂರ್ಣವಾಗಿ ಮಹಿಳೆಯಾಗಿ, ಬಾಲಕನನ್ನಾಗಿ ಹಾಗೂ ವೃದ್ಧರನ್ನಾಗಿ ಪರಿವರ್ತಿಸಬಹುದು. ಇದನ್ನೇ ನಾನು ಪ್ರಯತ್ನಿಸಿದೆ ಎಂದು ಕಲಾವಿದ ಹೇಳಿಕೊಂಡಿದ್ದಾರೆ.

First published:

 • 19

  Team India AI Images: ಟೀಂ ಇಂಡಿಯಾ ಆಟಗಾರರು ಹಣ್ ಹಣ್ ಮುದುಕರಾದ್ರೆ ಹೆಂಗಿರ್ತಾರೆ? ಈ ಫೋಟೋಸ್ ನೋಡಿದ್ರೆ ನೀವು ನಗೋದು ಗ್ಯಾರೆಂಟಿ!

  ಭಾರತ ತಂಡದಲ್ಲಿರುವ ಹಲವು ಸ್ಟಾರ್ ಆಟಗಾರರು ಮೈದಾನದಲ್ಲಿ ತಮ್ಮ ಪ್ರದರ್ಶನದಿಂದ ಎಲ್ಲರ ಮನ ಗೆದ್ದಿದ್ದಾರೆ. ಮತ್ತೊಂದೆಡೆ, ಸ್ಟಾರ್​ ಆಟಗಾರರ ಜೀವನ ಸೇರಿದಂತೆ ಇನ್ನಿತರ ಸುದ್ದಿಗಳಿಂದ ಪ್ರಚಾರದಲ್ಲಿರುತ್ತಾರೆ. (AI image credit Instagram/sahixd)

  MORE
  GALLERIES

 • 29

  Team India AI Images: ಟೀಂ ಇಂಡಿಯಾ ಆಟಗಾರರು ಹಣ್ ಹಣ್ ಮುದುಕರಾದ್ರೆ ಹೆಂಗಿರ್ತಾರೆ? ಈ ಫೋಟೋಸ್ ನೋಡಿದ್ರೆ ನೀವು ನಗೋದು ಗ್ಯಾರೆಂಟಿ!

  ವಿರಾಟ್ ಕೊಹ್ಲಿಯ ಸ್ಮಾರ್ಟ್‌ನೆಸ್ ಯಾವುದೇ ಬಾಲಿವುಡ್ ನಟರಿಗಿಂತ ಕಡಿಮೆಯಿಲ್ಲ, ಜೊತೆಗೆ ಮಾಜಿ ನಾಯಕ ಎಂಎಸ್ ಧೋನಿ ಸಹ ಯಾವ ಸೆಲೆಬ್ರೇಟಿಗಳಿಗೂ ಕಡಿಮೆ ಇಲ್ಲದಂತೆ ತಮ್ಮ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. (AI image credit Instagram/sahixd)

  MORE
  GALLERIES

 • 39

  Team India AI Images: ಟೀಂ ಇಂಡಿಯಾ ಆಟಗಾರರು ಹಣ್ ಹಣ್ ಮುದುಕರಾದ್ರೆ ಹೆಂಗಿರ್ತಾರೆ? ಈ ಫೋಟೋಸ್ ನೋಡಿದ್ರೆ ನೀವು ನಗೋದು ಗ್ಯಾರೆಂಟಿ!

  ಆದರೆ, ರಲ್ ಆಗಿದ್ದಾರೆ. ಆದರೆ ಈ ಎಲ್ಲಾ ಭಾರತೀಯ ಆಟಗಾರರು ವಯಸ್ಸಾದ ಮೇಲೆ ಹೇಗೆ ಕಾಣುತ್ತಾರೆ ಎಂದು ಯಾರಾದರೂ ಯೋಚಿಸಿದ್ದೀರಾ? ಇದೀಗ AI ರೂಪದ ಮೂಲಕ ಈ ಸ್ಟಾರ್ ಆಟಗಾರರ ಮೇಲೆ ವಿಭಿನ್ನ ಫೋಟೋ ವೈರಲ್ ಆಗಿದೆ. (AI image credit Instagram/sahixd)

  MORE
  GALLERIES

 • 49

  Team India AI Images: ಟೀಂ ಇಂಡಿಯಾ ಆಟಗಾರರು ಹಣ್ ಹಣ್ ಮುದುಕರಾದ್ರೆ ಹೆಂಗಿರ್ತಾರೆ? ಈ ಫೋಟೋಸ್ ನೋಡಿದ್ರೆ ನೀವು ನಗೋದು ಗ್ಯಾರೆಂಟಿ!

  ಹೌದು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ. ಇಂದು ಟೆಕ್ ಇಂಡಸ್ಟ್ರಿಯಲ್ಲಿ ಇದು ದೊಡ್ಡ ಮೈಲುಗಲ್ಲಾಗಿದೆ. ಆದರೆ ಈ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ಅನೇಕರು ಅನೇಕ ರೀತಿ ಹೇಳುತ್ತಿದ್ದಾರೆ. (AI image credit Instagram/sahixd)

  MORE
  GALLERIES

 • 59

  Team India AI Images: ಟೀಂ ಇಂಡಿಯಾ ಆಟಗಾರರು ಹಣ್ ಹಣ್ ಮುದುಕರಾದ್ರೆ ಹೆಂಗಿರ್ತಾರೆ? ಈ ಫೋಟೋಸ್ ನೋಡಿದ್ರೆ ನೀವು ನಗೋದು ಗ್ಯಾರೆಂಟಿ!

  ಅದೇ ರೀತಿ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಶುಭಮನ್ ಗಿಲ್, ರೋಹಿತ್ ಶರ್ಮಾ ಸೇರಿದಂತೆ ಇತರ ಆಟಗಾರರೂ ಇದರಲ್ಲಿ ಸೇರಿದ್ದಾರೆ. ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ವೃದ್ಧಾಪ್ಯದಲ್ಲಿ ಹೇಗೆ ಕಾಣುತ್ತಾರೆ ಎಂದು ಎಐ ಕಲಾವಿದ ರಚಿಸಿದ್ದಾರೆ. (AI image credit Instagram/sahixd)

  MORE
  GALLERIES

 • 69

  Team India AI Images: ಟೀಂ ಇಂಡಿಯಾ ಆಟಗಾರರು ಹಣ್ ಹಣ್ ಮುದುಕರಾದ್ರೆ ಹೆಂಗಿರ್ತಾರೆ? ಈ ಫೋಟೋಸ್ ನೋಡಿದ್ರೆ ನೀವು ನಗೋದು ಗ್ಯಾರೆಂಟಿ!

  ಇನ್ಸ್ಟಾಗ್ರಾಂನಲ್ಲಿ ಆಟಗಾರರ ಈ ನೋಟವನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಿದ್ದಾರೆ. ಕೊಹ್ಲಿ, ಧೋನಿ, ಬೂಮ್ರಾ, ಜಡೇಜಾ ಸೇರಿದಂತೆ ಅನೇಕ ಆಟಗಾರರ ಲುಕ್​ಗೆ ಫಿದಾ ಆಗಿದ್ದು, ವಯಸ್ಸಾದರೂ ಖಡಕ್​ ಆಗಿದ್ದಾರೆ ಎಂದು ಹೇಳುತ್ತಿದ್ದಾರೆ. (AI image credit Instagram/sahixd)

  MORE
  GALLERIES

 • 79

  Team India AI Images: ಟೀಂ ಇಂಡಿಯಾ ಆಟಗಾರರು ಹಣ್ ಹಣ್ ಮುದುಕರಾದ್ರೆ ಹೆಂಗಿರ್ತಾರೆ? ಈ ಫೋಟೋಸ್ ನೋಡಿದ್ರೆ ನೀವು ನಗೋದು ಗ್ಯಾರೆಂಟಿ!

  ಚಿತ್ರಗಳಲ್ಲಿ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರೋಹಿತ್ ಶರ್ಮಾ, ಶಿಖರ್ ಧವನ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಚೇತೇಶ್ವರ ಪೂಜಾರ, ರವೀಂದ್ರ ಜಡೇಜಾ ಮತ್ತು ಸಚಿನ್ ತೆಂಡೂಲ್ಕರ್ ಸೇರಿದ್ದಾರೆ. (AI image credit Instagram/sahixd)

  MORE
  GALLERIES

 • 89

  Team India AI Images: ಟೀಂ ಇಂಡಿಯಾ ಆಟಗಾರರು ಹಣ್ ಹಣ್ ಮುದುಕರಾದ್ರೆ ಹೆಂಗಿರ್ತಾರೆ? ಈ ಫೋಟೋಸ್ ನೋಡಿದ್ರೆ ನೀವು ನಗೋದು ಗ್ಯಾರೆಂಟಿ!

  ಇನ್ನು, ಕಳೆದ ಕೆಲ ದಿನಗಳ ಹಿಂದೆ ಇದೇ ರೀತಿ ಈ ಸ್ಟಾರ್​ ಭಾರತೀಯ ಆಗಟಾರರು ಮಹಿಳೆಯರಾಗಿದ್ದರೆ ಹೇಗಿರುತ್ತಿದ್ದರು? ಈ ಆಟಗಾರರು ಬಾಲ್ಯದಲ್ಲಿ ಹೇಗಿದ್ದರು? ಎಂಬರ್ಥ ನೀಡುವ ಅನೇಕ ಫೋಟೋಗಳು ಸಖತ್​ ವೈರಲ್​ ಆಗಿತ್ತು. (AI image credit Instagram/sahixd)

  MORE
  GALLERIES

 • 99

  Team India AI Images: ಟೀಂ ಇಂಡಿಯಾ ಆಟಗಾರರು ಹಣ್ ಹಣ್ ಮುದುಕರಾದ್ರೆ ಹೆಂಗಿರ್ತಾರೆ? ಈ ಫೋಟೋಸ್ ನೋಡಿದ್ರೆ ನೀವು ನಗೋದು ಗ್ಯಾರೆಂಟಿ!

  ಇನ್ನು, ಯಾವುದೇ ಪುರುಷನನ್ನೂ ಸಹ ಮೇಕ್ಅಪ್ ಮೂಲಕ ಪರಿಪೂರ್ಣವಾಗಿ ಮಹಿಳೆಯಾಗಿ, ಬಾಲಕನನ್ನಾಗಿ ಹಾಗೂ ವೃದ್ಧರನ್ನಾಗಿ ಪರಿವರ್ತಿಸಬಹುದು. ಇದನ್ನೇ ನಾನು ಪ್ರಯತ್ನಿಸಿದೆ ಎಂದು ಕಲಾವಿದ ಹೇಳಿಕೊಂಡಿದ್ದಾರೆ. (AI image credit Instagram/sahixd).  

  MORE
  GALLERIES