Deepak Chahar Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ವೇಗಿ, ದೀಪಕ್-ಜಯಾ ವೆಡ್ಡಿಂಗ್ ಫೋಟೋಸ್

ದೀಪಕ್ ಚಹಾರ್ ಭಾರತದ ವೇಗದ ಬೌಲರ್ ದೀಪಕ್ ಚಹಾರ್ ಬುಧವಾರ ತನ್ನ ಗೆಳತಿ ಜಯ ಭಾರದ್ವಾಜ್ ಅವರನ್ನು ವಿವಾಹವಾದರು. ಪ್ರೀತಿಯ ನಗರ ಎಂದು ಜನಪ್ರಿಯವಾಗಿರುವ ಆಗ್ರಾದಲ್ಲಿ ದೀಪಕ್ ಮತ್ತು ಜಯಾ ವಿವಾಹ ಜೀವನಕ್ಕೆ ಕಾಲಿಟ್ಟರು.

First published: