Team India: ಟೀಂ ಇಂಡಿಯಾ ಕ್ರಿಕೆಟರ್ಸ್ ಮಕ್ಕಳ ಹೆಸರು ಚಿತ್ರ-ವಿಚಿತ್ರ! ಇವುಗಳ ಅರ್ಥ ಏನು ಗೊತ್ತಾ?

Team India: ವಾಮಿಕಾ, ಜೀವಾ, ಜೊರಾವರ್, ಹಿನಾಯಾ ಹೀರ್, ಅಜೀನ್, ಅರಿಯಾನಾ, ರಿಯೊ, ಒರಿಯಾನಾ ಈ ವಿಶೇಷ ಹೆಸರುಗಳನ್ನು ವಿರಾಟ್ ಕೊಹ್ಲಿ, ಧೋನಿ, ಸುರೇಶ್ ರೈನಾ ಅವರಂತಹ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ಇಟ್ಟಿದ್ದಾರೆ. ಆದರೆ ಈ ಹೆಸರುಗಳ ಅರ್ಥಗಳನ್ನು ತಿಳಿದುಕೊಳ್ಳಿ.

First published: