Spider Man: ಸಿನಿ ಲೋಕಕ್ಕೆ ಕಾಲಿಟ್ಟ ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​, ಸೂಪರ್​ ಹೀರೋ ಪಾತ್ರದಲ್ಲಿ ಫುಲ್​ ಮಿಂಚಿಂಗ್​!

Shubman Gill: ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ಯುವ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಶುಭಮನ್ ಗಿಲ್ ಸದ್ಯ ಕ್ರಿಕೆಟ್​ ಲೋಕದಲ್ಲಿ ಭರ್ಜರಿಯಾಗಿ ಮಿಂಚುತ್ತಿದ್ದಾರೆ. ಇದೀಗ ಅವರು ಕ್ರಿಕೆಟ್​ ಬಿಟ್ಟು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

First published:

 • 18

  Spider Man: ಸಿನಿ ಲೋಕಕ್ಕೆ ಕಾಲಿಟ್ಟ ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​, ಸೂಪರ್​ ಹೀರೋ ಪಾತ್ರದಲ್ಲಿ ಫುಲ್​ ಮಿಂಚಿಂಗ್​!

  ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ಯುವ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಶುಭಮನ್ ಗಿಲ್ ಸದ್ಯ ಕ್ರಿಕೆಟ್​ ಲೋಕದಲ್ಲಿ ಭರ್ಜರಿಯಾಗಿ ಮಿಂಚುತ್ತಿದ್ದಾರೆ. ಇದೀಗ ಅವರು ಕ್ರಿಕೆಟ್​ ಬಿಟ್ಟು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

  MORE
  GALLERIES

 • 28

  Spider Man: ಸಿನಿ ಲೋಕಕ್ಕೆ ಕಾಲಿಟ್ಟ ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​, ಸೂಪರ್​ ಹೀರೋ ಪಾತ್ರದಲ್ಲಿ ಫುಲ್​ ಮಿಂಚಿಂಗ್​!

  ಇದೀಗ ಶುಭ್​ಮನ್ ಗಿಲ್​ ಕ್ರಿಕೆಟ್​ ನಂತರ ಸಿನಿಮಾ ಲೋಕಕ್ಕೆ ಕಾಲಿಡಲು ಮುಂದಾಗಿದ್ದಾರೆ. ಹೌದು, ಮುಂಬರುವ ಅನಿಮೇಟೆಡ್ ಚಲನಚಿತ್ರ ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್‌ನಲ್ಲಿ ಭಾರತೀಯ ಸ್ಪೈಡರ್‌ಮ್ಯಾನ್‌ನ ಧ್ವನಿಯಾಗಲಿದ್ದಾರೆ.

  MORE
  GALLERIES

 • 38

  Spider Man: ಸಿನಿ ಲೋಕಕ್ಕೆ ಕಾಲಿಟ್ಟ ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​, ಸೂಪರ್​ ಹೀರೋ ಪಾತ್ರದಲ್ಲಿ ಫುಲ್​ ಮಿಂಚಿಂಗ್​!

  ಇದರ ಟ್ರೇಲರ್ ಮುಂದಿನ ತಿಂಗಳು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಇದೀಗ ಸೋನಿ ಪಿಕ್ಚರ್ಸ್ ಇಂಡಿಯಾ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಟ್ರೇಲರ್ ಜೂನ್ 2 ರಂದು ಬಿಡುಗಡೆಯಾಗಲಿದೆ.

  MORE
  GALLERIES

 • 48

  Spider Man: ಸಿನಿ ಲೋಕಕ್ಕೆ ಕಾಲಿಟ್ಟ ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​, ಸೂಪರ್​ ಹೀರೋ ಪಾತ್ರದಲ್ಲಿ ಫುಲ್​ ಮಿಂಚಿಂಗ್​!

  ಚಿತ್ರದ ಹಿಂದಿ ಮತ್ತು ಪಂಜಾಬಿ ಆವೃತ್ತಿಗಳಲ್ಲಿ ಮುಖ್ಯ ನಾಯಕನಿಗೆ ಶುಭಮನ್ ಗಿಲ್​ ಡಬ್ ಮಾಡಿದ್ದಾರೆ ಎಂದು ಖಚಿತವಾಗಿದೆ. ಅಲ್ಲದೇ ಎರಡು ಭಾಷೆಗಳಲ್ಲಿ ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಅನುಭವವನ್ನು ಶುಭ್​ಮನ್ ಗಿಲ್​ ಹಂಚಿಕೊಂಡಿದ್ದಾರೆ.

  MORE
  GALLERIES

 • 58

  Spider Man: ಸಿನಿ ಲೋಕಕ್ಕೆ ಕಾಲಿಟ್ಟ ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​, ಸೂಪರ್​ ಹೀರೋ ಪಾತ್ರದಲ್ಲಿ ಫುಲ್​ ಮಿಂಚಿಂಗ್​!

  ನಾನು ಸ್ಪೈಡರ್ ಮ್ಯಾನ್ ಅನ್ನು ನೋಡುತ್ತಾ ಬೆಳೆದಿದ್ದೇನೆ. ಚಲನಚಿತ್ರವು ಭಾರತೀಯ ಸ್ಪೈಡರ್ ಮ್ಯಾನ್ ಅನ್ನು ಮೊದಲ ಬಾರಿಗೆ ತೆರೆಯ ಮೇಲೆ ಬಿಡುಗಡೆ ಮಾಡುವುದರಿಂದ, ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲಿ ನಮ್ಮ ಭಾರತೀಯ ಸ್ಪೈಡರ್ ಮ್ಯಾನ್ ಪವಿತ್ರ್ ಪ್ರಭಾಕರ್ ಅವರ ಧ್ವನಿಯಾಗುವುದು ನನಗೆ ಒಂದು ಗಮನಾರ್ಹ ಅನುಭವವಾಗಿದೆ.

  MORE
  GALLERIES

 • 68

  Spider Man: ಸಿನಿ ಲೋಕಕ್ಕೆ ಕಾಲಿಟ್ಟ ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​, ಸೂಪರ್​ ಹೀರೋ ಪಾತ್ರದಲ್ಲಿ ಫುಲ್​ ಮಿಂಚಿಂಗ್​!

  ಈ ಚಿತ್ರದ ಬಿಡುಗಡೆಯನ್ನು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನು, ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ, ಜೂನ್ 2 ದೇಶಾದ್ಯಂತ ಎಲ್ಲಾ ಸ್ಪೈಡರ್ ಮ್ಯಾನ್ ಅಭಿಮಾನಿಗಳಿಗೆ ಒಂದು ಮಹತ್ವದ ಸಂದರ್ಭವಾಗಿದೆ.

  MORE
  GALLERIES

 • 78

  Spider Man: ಸಿನಿ ಲೋಕಕ್ಕೆ ಕಾಲಿಟ್ಟ ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​, ಸೂಪರ್​ ಹೀರೋ ಪಾತ್ರದಲ್ಲಿ ಫುಲ್​ ಮಿಂಚಿಂಗ್​!

  ಸ್ಪೈಡರ್‌ಮ್ಯಾನ್: ನೋ ವೇ ಹೋಮ್' ನಲ್ಲಿ ಮಾಡಿದಂತೆ ಈ ಚಿತ್ರವಾಗಿದೆ. ಶುಭ್​ಮನ್​ ಗಿಲ್ ಅವರ ದ್ವನಿಯಲ್ಲಿ ಚಿತ್ರವನ್ನು ನೋಡಲು ನಾವು ತುಂಬಾ ಉತ್ಸುಕರಾಗಿದ್ದೇವೆ, ಏಕೆಂದರೆ ಅವರು ಯೂತ್ ಐಕಾನ್ ಮಾತ್ರವಲ್ಲದೆ ನಿಜವಾದ ಹೀರೋ ಕೂಡ ಆಗಿದ್ದಾರೆ.

  MORE
  GALLERIES

 • 88

  Spider Man: ಸಿನಿ ಲೋಕಕ್ಕೆ ಕಾಲಿಟ್ಟ ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​, ಸೂಪರ್​ ಹೀರೋ ಪಾತ್ರದಲ್ಲಿ ಫುಲ್​ ಮಿಂಚಿಂಗ್​!

  ಐಪಿಎಲ್ 2023ರಲ್ಲಿ ಶುಭ್​ಮನ್ ಗಿಲ್ ಗುಜರಾತ್ ಟೈಟಾನ್ಸ್‌ಗಾಗಿ ಆಡುತ್ತಿದ್ದಾರೆ ಮತ್ತು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇಲ್ಲಿಯವರೆಗೆ, ಬಲಗೈ ಬ್ಯಾಟರ್ 11 ಪಂದ್ಯಗಳಲ್ಲಿ 46.90 ಸರಾಸರಿಯಲ್ಲಿ 469 ರನ್ ಗಳಿಸಿದ್ದಾರೆ. ಅವರು ಈ ಋತುವಿನಲ್ಲಿ 4 ಅರ್ಧ ಶತಕಗಳನ್ನು ಗಳಿಸಿದ್ದಾರೆ ಮತ್ತು 143.43 ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ.

  MORE
  GALLERIES