T20 WC 2022 IND vs ZIM: ಮತ್ತೆ ರೋಹಿತ್ ಶರ್ಮಾ ವಿಫಲ, ಹೀಗಾಡಿದ್ರೆ ಸೆಮೀಸ್​​ ಕಥೆ ಏನು ಎಂದ ಫ್ಯಾನ್ಸ್!

T20 WC 2022 IND vs ZIM: ಇಂದು ನಡೆಯುತ್ತಿರುವ ಟಿ20 ವಿಶ್ವಕಪ್​ನ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್​ ಆರಂಭಿಸಿರುವ ಭಾರತ ತಂಡಕ್ಕೆ ಆರಂಭಿಕ ಆಘಾತ ಉಂಟಾಗಿದೆ. ಈಗಾಗಲೇ ಟೀಂ ಇಂಡಿಯಾ ನಾಯಕನ ವಿಕೆಟ್​ ಪತನವಾಗಿದೆ.

First published: