T20 WC 2022 IND vs ZIM: ಸಿಕ್ಕ ಒಂದು ಅವಕಾಶವನ್ನೂ ಬಳಸಿಕೊಳ್ಳದ ಪಂತ್​, ಜೀವನದಲ್ಲಿ ಬದಲಾಗಲ್ಲ ಎಂದ ಫ್ಯಾನ್ಸ್!

T20 WC 2022 IND vs ZIM: ಇಂದು ನಡೆಯುತ್ತಿರುವ ಟಿ20 ವಿಶ್ವಕಪ್​ನ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್​ ಆರಂಭಿಸಿರುವ ಭಾರತ ತಂಡಕ್ಕೆ ರಿಷಭ್ ಪಂತ್ ಕಂಬ್ಯಾಕ್ ಮಾಡಿದ್ದರು. ಆದರೆ ಇಂದಿನ ಪಂದ್ಯದಲ್ಲಿಯೂ ಅವರು ಬೇಗ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ.

First published: