IND vs ZIM: ನಮ್ಮನ್ನು ಹಗುರವಾಗಿ ಪರಿಗಣಿಸಬೇಡಿ, ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ ಜಿಂಬಾಬ್ವೆ

ಭಾರತವು ಇದೇ ತಿಂಗಳ 18 ರಿಂದ ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಆದರೆ, ಇದರಲ್ಲಿ ಭಾಗವಹಿಸುವ ಭಾರತ ತಂಡದ ಹಿರಿಯರಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ. ಶಿಖರ್ ಧವನ್ ನಾಯಕತ್ವದ ಜೂನಿಯರ್ ತಂಡ ಇದರಲ್ಲಿ ಭಾಗವಹಿಸಲಿದೆ.

First published: