IND vs ZIM: IPL ಬಳಿಕ ಅಖಾಡಕ್ಕೆ ಕೆಎಲ್​ ರಾಹುಲ್​ ಕಮ್​ಬ್ಯಾಕ್​! ಇವ್ರ ಎಂಟ್ರಿಯಿಂದ ಆ ಸ್ಟಾರ್​ ಆಟಗಾರನಿಗೆ ಬಿಗ್​ ಶಾಕ್​

India vs Zimbabwe ODI Series: ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ರೆಡಿಯಾಗಿದೆ. ಈ ಎರಡು ತಂಡಗಳ ನಡುವಿನ ಮೂರು ಏಕದಿನ ಸರಣಿ ಆಗಸ್ಟ್ 18 ರಿಂದ ಆರಂಭವಾಗಲಿದೆ. ಕೆಎಲ್ ರಾಹುಲ್ ಗಾಯದ ನಂತರ ಮತ್ತೆ ಮರಳಲು ಸಜ್ಜಾಗಿದ್ದಾರೆ.

First published: