Asia Cup 2022: ಕಂಬ್ಯಾಕ್ ಪಂದ್ಯದಲ್ಲಿಯೇ ಕಳಪೆ ಪ್ರದರ್ಶನ, ಕನ್ನಡಿಗ ರಾಹುಲ್ ಸ್ಥಾನಕ್ಕೆ ಕುತ್ತು?

ಈ ವರ್ಷದ ಐಪಿಎಲ್ ಅಂತ್ಯದ ನಂತರ ಕೆಎಲ್ ರಾಹುಲ್​ ಅವರು ಕ್ರಿಕೆಟ್​ ನಿಂದ ದೂರವಿದ್ದರು. ಆದರೆ ಇದೀಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಜಿಂಬಾಬ್ವೆ ಸರಣಿಗೆ ನಾಯಕರಾಗಿ ಆಯ್ಕೆ ಆಗಿದ್ದಾರೆ.

First published: