IND vs SA: ರೋಹಿತ್, ಚಾಹರ್, ಹರ್ಷಲ್, ಅರ್ಷ್‌ದೀಪ್ ಅಭಿಮಾನಿಗಳು ಯಾರನ್ನೂ ಬಿಡಲಿಲ್ಲ; ಇಲ್ಲಿವೆ ಟಾಪ್ ಮೀಮ್‌ಗಳು

India vs South Africa: ಇಂದೋರ್‌ನಲ್ಲಿ ನಡೆದ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ 49 ರನ್‌ಗಳಿಂದ ಸೋಲನುಭವಿಸಿತ್ತು. ಈ ಪಂದ್ಯದ ನಂತರ ಟೀಂ ಇಂಡಿಯಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳು ಸಖತ್ ವೈರಲ್ ಆಗಿವೆ.

First published: