T20 WC 2022 IND vs PAK: ರಾಷ್ಟ್ರ ಗೀತೆ ಹಾಡುವಾಗ ಕಣ್ಣೀರಿಟ್ಟ ರೋಹಿತ್ ಶರ್ಮಾ!

ಕಣ್ಣು ಮುಚ್ಚಿಕೊಂಡು ರಾಷ್ಟ್ರ ಗೀತೆ ಹೇಳಲು ರೋಹಿತ್ ಶರ್ಮಾ ಆರಂಭಿಸಿದ್ದರು. ಈ ವೇಳೆ ಅವರ ಕಣ್ಣುಗಳಲ್ಲಿ ನೀರು ತುಂಬಿಕೊಂಡಿದೆ.ಈ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

First published: