IND vs NZ T20: ಟಿ20 ಸರಣಿಯಿಂದ ಕೊಹ್ಲಿ-ರೋಹಿತ್ ಔಟ್​, ಯುವ ಆಟಗಾರರಿಗೆ ಚಾನ್ಸ್!

IND vs NZ T20: ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 3-0 ಕ್ಲೀನ್ ಸ್ವೀಪ್ ಮಾಡಿದ ನಂತರ ಭಾರತ ತಂಡ ಈಗ ಟಿ20 ಪಂದ್ಯಗಳಿಗೆ ಸಿದ್ಧವಾಗಿದೆ. ಹಾರ್ದಿಕ್ ಪಾಂಡ್ಯ ಈ ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

First published: