IND vs IRE: ಐರ್ಲೆಂಡ್ ವಿರುದ್ಧ ಭಾರತಕ್ಕೆ ಬೊಂಬಾಟ್ ಜಯ; ಗೆಲುವಿನ ಹಿಂದಿದೆ ಈ ಕಾರಣ!

IND vs IRE: ಐರ್ಲೆಂಡ್ ವಿರುದ್ಧ ಮೊದಲ T20 ಪಂದ್ಯದಲ್ಲಿ ಭಾರತವು ಐರ್ಲೆಂಡ್ ಅನ್ನು ಏಳು ವಿಕೆಟ್​ಗಳಿಂದ ಸೋಲಿಸಿದೆ. ಪಂದ್ಯಕ್ಕೆ ಮಳೆ ಅಡಚಣೆ ಉಂಟುಮಾಡಿದ್ದರಿಂದ ಪಂದ್ಯದ ಓವರ್ಗಳನ್ನು ಕಡಿಮೆ ಮಾಡಿ ಕೇವಲ 12 ಓವರ್​ಗಳಿಗೆ ನಿಗದಿಪಡಿಸಲಾಯಿತು.

First published: