ಭಾರತ 7 ವಿಕೆಟ್ಗಳ ಜಯ ಸಾಧಿಸಿತು. ಮಳೆಯಿಂದಾಗಿ ಪಂದ್ಯವನ್ನು 16 ಓವರ್ಗಳಿಗೆ ಕಡಿತಗೊಳಿಸಲಾಯಿತು.
2/ 9
ಐರ್ಲೆಂಡ್ ಮತ್ತು ಭಾರತ ನಡುವಿನ ಮೊದಲ ಟಿ20 ಪಂದ್ಯ ಭಾನುವಾರ ನಡೆಯಿತು. ಭಾರತ 7 ವಿಕೆಟ್ಗಳಿಂದ ಗೆದ್ದಿದ್ದು ಗೊತ್ತೇ ಇದೆ.
3/ 9
ಮಳೆಯಿಂದಾಗಿ ಪಂದ್ಯವನ್ನು 16 ಓವರ್ಗಳಿಗೆ ಕಡಿತಗೊಳಿಸಲಾಯಿತು. ಹಾರ್ದಿಕ್ ಪಾಂಡೆ ಐರಿಶ್ ಕ್ರಿಕೆಟಿಗರಿಂದ ಪ್ರಭಾವಿತರಾಗಿದ್ದರು.
4/ 9
ಅವರೇ ಟೆಕ್ಟರ್.. ಐರ್ಲೆಂಡ್ 22 ರನ್ನಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಕ್ರೀಸ್ಗೆ ಬಂದ ಟೆಕ್ಟರ್ ವೀರೋಚಿತ ಇನ್ನಿಂಗ್ಸ್ನೊಂದಿಗೆ ತಂಡವನ್ನು ರಕ್ಷಣೆ ಮಾಡಿದರು.
5/ 9
ಅವರು 33 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯರಾಗುಳಿದರು. ಜತೆಗೆ 6 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿದರು.
6/ 9
ಉಮ್ರಾನ್ ಮಲಿಕ್ ಬೌಲಿಂಗ್ ನಲ್ಲಿ ಮಿಡ್ ವಿಕೆಟ್ ಕಡೆಗೆ ಸಿಕ್ಸರ್ ಬಾರಿಸಿದರು. ಭುವನೇಶ್ವರ್ ಕುಮಾರ್ ಬೌಲಿಂಗ್ ನಲ್ಲಿ ಕವರ್ಸ್ ನಲ್ಲಿ ಮತ್ತೊಂದು ಸಿಕ್ಸರ್ ಸಿಡಿಸಿದರು.
7/ 9
ಮಳೆಯಿಂದಾಗಿ ಭಾರತ ಐರ್ಲೆಂಡ್ ಟಿ 20 ಪಂದ್ಯ ಸುಮಾರು ಒಂದೂವರೆ ಗಂಟೆ ತಡವಾಗಿ ಆರಂಭವಾಗಿತ್ತು. ಅಂಪೈರ್ಗಳು ಪಂದ್ಯವನ್ನು ಪ್ರತಿ ಇನಿಂಗ್ಸ್ಗೆ 12 ಓವರ್ಗಳಿಗೆ ಇಳಿಸಿದರು.
8/ 9
ಏನೇ ಆದರೂ ಹಾರ್ದಿಕ್ ಪಾಂಡ್ಯಾ ನೇತೃತ್ವದ ಭಾರತ ತಂಡ ಐರ್ಲೆಂಡ್ ವಿರುದ್ಧ ಗೆಲ್ಲಲು ಭುವನೇಶ್ವರ್ ಕುಮಾರ್ ಬೌಲಿಂಗ್ ಕೊಡುಗೆ ನೀಡಿದ್ದಂತೂ ಸುಳ್ಳಲ್ಲ.