IND vs BAN: ಅಂಪೈರ್​ ನೋ ಬಾಲ್ ಕೊಟ್ಟಿದ್ದಕ್ಕೆ ಶಕೀಬ್​ ಗರಂ, ವಿರಾಟ್​ ಬರ್ತಿದ್ದಂತೆ ಬಾಂಗ್ಲಾ ಕ್ಯಾಪ್ಟನ್​ ಗಪ್​ಚುಪ್​!

ವಿರಾಟ್​ ಬ್ಯಾಟಿಂಗ್​ ಮಾಡುವಾಗ ಬೌಲರ್ ವಿರಾಟ್​ ಭುಜದ ಮೇಲೆ ಹಾದು ಹೋಗುವಂತೆ ಬೌಲ್​ ಎಸೆದಿದ್ದಾರೆ. ಇದಕ್ಕೆ ವಿರಾಟ್​ ಅಂಪೈರ್​ ಕಡೆ ತಿರುಗಿ ನೋ ಬಾಲ್​ಗೆ ಅಪೀಲ್ ಮಾಡಿದ್ದಾರೆ

First published: