IND vs AUS: ಆಸೀಸ್​ ವಿರುದ್ಧದ ಪಂದ್ಯಕ್ಕಾಗಿ ಭಾರತ ತಂಡದ ಭರ್ಜರಿ ತಯಾರಿ, ತವರಿನಲ್ಲಿ ಅಬ್ಬರಿಸಲು ಸಿದ್ಧರಾದ ಟೀಂ ಇಂಡಿಯಾ ಹುಲಿಗಳು

India vs Australia T20I Series: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ T20I ಸರಣಿಗಾಗಿ ಟೀಮ್ ಇಂಡಿಯಾ ಆಟಗಾರರು ಮೊಹಾಲಿಗೆ ತಲುಪಿದ್ದಾರೆ. ಇಂದು ಟೀಂ ಇಂಡಿಯಾ ಆಟಗಾರರ ಅಭ್ಯಾಸ ಅವಧಿಯ ಫೋಟೋಗಳನ್ನು ಬಿಸಿಸಿಐ ಹಂಚಿಕೊಂಡಿದೆ.

First published: