IND vs AUS 2023: ಆಸೀಸ್​ ವಿರುದ್ಧ ಭಾರತ ಸೋಲಲಿದೆ! ಬಾರ್ಡರ್ ಗವಾಸ್ಕರ್ ಟ್ರೋಫಿಯ ಭವಿಷ್ಯ ನುಡಿದ ಮಾಜಿ ಸ್ಟಾರ್ ಕ್ರಿಕೆಟಿಗ

Border Gavaskar Trophy: ಬಾರ್ಡರ್ ಗವಾಸ್ಕರ್ ಟ್ರೋಫಿ ಫೆಬ್ರವರಿ 9 ರಿಂದ ಆರಂಭವಾಗಲಿದೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ಶ್ರೀಲಂಕಾದ ಮಾಜಿ ಸ್ಟಾರ್​ ಆಟಗಾರ ಈ ಸರಣಿಯ ಭವಿಷ್ಯ ನುಡಿಸಿದ್ದಾರೆ.

First published:

  • 18

    IND vs AUS 2023: ಆಸೀಸ್​ ವಿರುದ್ಧ ಭಾರತ ಸೋಲಲಿದೆ! ಬಾರ್ಡರ್ ಗವಾಸ್ಕರ್ ಟ್ರೋಫಿಯ ಭವಿಷ್ಯ ನುಡಿದ ಮಾಜಿ ಸ್ಟಾರ್ ಕ್ರಿಕೆಟಿಗ

    ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಫೆಬ್ರವರಿ 9 ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್ ನಾಗ್ಪುರದಲ್ಲಿ ನಡೆಯಲಿದೆ. ಇದಕ್ಕಾಗಿ ಎರಡೂ ತಂಡಗಳು ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿದೆ.

    MORE
    GALLERIES

  • 28

    IND vs AUS 2023: ಆಸೀಸ್​ ವಿರುದ್ಧ ಭಾರತ ಸೋಲಲಿದೆ! ಬಾರ್ಡರ್ ಗವಾಸ್ಕರ್ ಟ್ರೋಫಿಯ ಭವಿಷ್ಯ ನುಡಿದ ಮಾಜಿ ಸ್ಟಾರ್ ಕ್ರಿಕೆಟಿಗ

    ಆದರೆ ಸರಣಿ ಆರಂಭಕ್ಕೂ ಮುನ್ನ ಶ್ರೀಲಂಕಾದ ಮಾಜಿ ಅನುಭವಿ ಆಟಗಾರ ಮಹೇಲಾ ಜಯವರ್ಧನೆ ಈ ಸರಣಿಯ ವಿಜೇತರ ಭವಿಷ್ಯ ನುಡಿದಿದ್ದಾರೆ. ಜಯವರ್ಧನೆ ಅವರ ಭವಿಷ್ಯ ಭಾರತೀಯ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

    MORE
    GALLERIES

  • 38

    IND vs AUS 2023: ಆಸೀಸ್​ ವಿರುದ್ಧ ಭಾರತ ಸೋಲಲಿದೆ! ಬಾರ್ಡರ್ ಗವಾಸ್ಕರ್ ಟ್ರೋಫಿಯ ಭವಿಷ್ಯ ನುಡಿದ ಮಾಜಿ ಸ್ಟಾರ್ ಕ್ರಿಕೆಟಿಗ

    ಮಹೇಲಾ ಜಯವರ್ಧನೆ ಐಸಿಸಿ ವಿಮರ್ಶೆಯ ಸಂಚಿಕೆಯಲ್ಲಿ ಮಾತನಾಡಿದ್ದು, ಇದು ಯಾವಾಗಲೂ ಉತ್ತಮ ಸರಣಿಯಾಗಿದೆ. ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ಗಳು ಭಾರತದ ಪಿಚ್ ಅನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ನಾನು ನೋಡಲು ಬಯಸುತ್ತೇನೆ. ಅವರು ಉತ್ತಮ ಬೌಲಿಂಗ್​ನ್ನು ಹೊಂದಿದ್ದಾರೆ.

    MORE
    GALLERIES

  • 48

    IND vs AUS 2023: ಆಸೀಸ್​ ವಿರುದ್ಧ ಭಾರತ ಸೋಲಲಿದೆ! ಬಾರ್ಡರ್ ಗವಾಸ್ಕರ್ ಟ್ರೋಫಿಯ ಭವಿಷ್ಯ ನುಡಿದ ಮಾಜಿ ಸ್ಟಾರ್ ಕ್ರಿಕೆಟಿಗ

    ಅಲ್ಲದೇ ಆಸೀಸ್​ ಬೌಲಿಂಗ್ ಅನ್ನು ಭಾರತೀಯ ಬ್ಯಾಟ್ಸ್‌ಮನ್‌ಗಳು ಹೇಗೆ ಎದುರಿಸುತ್ತಾರೆ ಎಂಬುದು ಸಹ ಕುತೂಹಲಕಾರಿಯಾಗಿದೆ. ಆದರೆ ಈ ಸರಣಿಯಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಲಿದೆ. ಬಹುಶಃ ಆಸ್ಟ್ರೇಲಿಯಾ ಈ ಸರಣಿಯನ್ನು 2-1 ರಿಂದ ಗೆಲ್ಲಬಹುದು ಎಂದು ಹೇಳಿದ್ದಾರೆ.

    MORE
    GALLERIES

  • 58

    IND vs AUS 2023: ಆಸೀಸ್​ ವಿರುದ್ಧ ಭಾರತ ಸೋಲಲಿದೆ! ಬಾರ್ಡರ್ ಗವಾಸ್ಕರ್ ಟ್ರೋಫಿಯ ಭವಿಷ್ಯ ನುಡಿದ ಮಾಜಿ ಸ್ಟಾರ್ ಕ್ರಿಕೆಟಿಗ

    ಆಸ್ಟ್ರೇಲಿಯಾ ತಂಡವು 2004ರಲ್ಲಿ ಕೊನೆಯ ಬಾರಿಗೆ ಈ ಟ್ರೋಫಿ ಗೆದ್ದಿತ್ತು. ಅಂದಿನಿಂದ ಅವರು ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಗೆದ್ದಿಲ್ಲ. ಈ ಟ್ರೋಫಿಯನ್ನು ಇದುವರೆಗೆ 15 ಬಾರಿ ಆಯೋಜಿಸಲಾಗಿದೆ.

    MORE
    GALLERIES

  • 68

    IND vs AUS 2023: ಆಸೀಸ್​ ವಿರುದ್ಧ ಭಾರತ ಸೋಲಲಿದೆ! ಬಾರ್ಡರ್ ಗವಾಸ್ಕರ್ ಟ್ರೋಫಿಯ ಭವಿಷ್ಯ ನುಡಿದ ಮಾಜಿ ಸ್ಟಾರ್ ಕ್ರಿಕೆಟಿಗ

    ಈವರೆಗೆ ಬಾರ್ಡರ್​ ಗವಾಸ್ಕರ್ ಟ್ರೋಫಿಯನ್ನು ಭಾರತದಲ್ಲಿ 8 ಬಾರಿ ಮತ್ತು ಆಸ್ಟ್ರೇಲಿಯಾದಲ್ಲಿ 7 ಬಾರಿ ಆಯೋಜಿಸಲಾಗಿದೆ. ಈ ಅವಧಿಯಲ್ಲಿ ಭಾರತ 9 ಬಾರಿ ಗೆದ್ದಿದೆ. ಈ ಅಂಕಿಅಂಶಗಳ ಹೊರತಾಗಿಯೂ, ಮಹೇಲಾ ಜಯವರ್ಧನೆ ಅವರ ಭವಿಷ್ಯ ಸ್ವಲ್ಪ ಆಶ್ಚರ್ಯಕರವಾಗಿದೆ.

    MORE
    GALLERIES

  • 78

    IND vs AUS 2023: ಆಸೀಸ್​ ವಿರುದ್ಧ ಭಾರತ ಸೋಲಲಿದೆ! ಬಾರ್ಡರ್ ಗವಾಸ್ಕರ್ ಟ್ರೋಫಿಯ ಭವಿಷ್ಯ ನುಡಿದ ಮಾಜಿ ಸ್ಟಾರ್ ಕ್ರಿಕೆಟಿಗ

    ಇನ್ನು, ನಾಗ್ಪುರ ಟೆಸ್ಟ್‌ಗೆ ಮೊದಲು ಆಸ್ಟ್ರೇಲಿಯಾ (IND vs AUS) ಮತ್ತೊಂದು ಹಿನ್ನಡೆ ಅನುಭವಿಸಿದೆ. ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಕೂಡ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ.

    MORE
    GALLERIES

  • 88

    IND vs AUS 2023: ಆಸೀಸ್​ ವಿರುದ್ಧ ಭಾರತ ಸೋಲಲಿದೆ! ಬಾರ್ಡರ್ ಗವಾಸ್ಕರ್ ಟ್ರೋಫಿಯ ಭವಿಷ್ಯ ನುಡಿದ ಮಾಜಿ ಸ್ಟಾರ್ ಕ್ರಿಕೆಟಿಗ

    ಭಾರತ ತಂಡ (2 ಟೆಸ್ಟ್​ಗಳಿಗೆ): ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ , ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್.

    MORE
    GALLERIES