IND vs AUS: ಭಾರತ-ಆಸೀಸ್​ 3ನೇ ಟೆಸ್ಟ್​; ಸ್ಟಾರ್​​ ಆಟಗಾರನಿಗೆ ಸಿಗುತ್ತಾ ಚಾನ್ಸ್? ಇಲ್ಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11

IND vs AUS 3rd Test: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯ ಭಾರತ ಕ್ರಿಕೆಟ್ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ 4 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿ ಟ್ರೋಫಿಯನ್ನು ವಶಪಡಿಸಿಕೊಳ್ಳುವ ತವಕದಲ್ಲಿದೆ.

First published:

  • 19

    IND vs AUS: ಭಾರತ-ಆಸೀಸ್​ 3ನೇ ಟೆಸ್ಟ್​; ಸ್ಟಾರ್​​ ಆಟಗಾರನಿಗೆ ಸಿಗುತ್ತಾ ಚಾನ್ಸ್? ಇಲ್ಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11

    ಇಂದೋರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯವನ್ನು ಸತತ ಮೂರನೇ ಬಾರಿ ಗೆಲ್ಲುವ ಉದ್ದೇಶದಿಂದ ಭಾರತ ತಂಡ ಪ್ರವೇಶಿಸಲಿದೆ. ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ, ಭಾರತವು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

    MORE
    GALLERIES

  • 29

    IND vs AUS: ಭಾರತ-ಆಸೀಸ್​ 3ನೇ ಟೆಸ್ಟ್​; ಸ್ಟಾರ್​​ ಆಟಗಾರನಿಗೆ ಸಿಗುತ್ತಾ ಚಾನ್ಸ್? ಇಲ್ಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11

    ಮೂರನೇ ಪಂದ್ಯ ಆಸ್ಟ್ರೇಲಿಯಾ ಪರ ಮಾಡು ಇಲ್ಲವೇ ಮಡಿ. ಇಲ್ಲಿ ಸೋಲು ಕಂಡರೆ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಸತತ ನಾಲ್ಕನೇ ಬಾರಿಗೆ ಸೋಲನುಭವಿಸಲಿದೆ. ಆಡುವ ಹನ್ನೊಂದರಲ್ಲಿ ಬದಲಾವಣೆಯೊಂದಿಗೆ ಭಾರತ ತಂಡ ಇಂದೋರ್ ಟೆಸ್ಟ್‌ಗೆ ಪ್ರವೇಶಿಸಬಹುದು.

    MORE
    GALLERIES

  • 39

    IND vs AUS: ಭಾರತ-ಆಸೀಸ್​ 3ನೇ ಟೆಸ್ಟ್​; ಸ್ಟಾರ್​​ ಆಟಗಾರನಿಗೆ ಸಿಗುತ್ತಾ ಚಾನ್ಸ್? ಇಲ್ಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11

    ಉಪನಾಯಕ ಸ್ಥಾನದಿಂದ ವಜಾಗೊಂಡಿರುವ ಆರಂಭಿಕ ಕೆಎಲ್ ರಾಹುಲ್ ಬದಲಿಗೆ ಶುಭ್‌ಮನ್ ಗಿಲ್‌ಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ಇದರ ಹೊರತಾಗಿ, ಬೇರೆ ಯಾವುದೇ ಬದಲಾವಣೆಯ ನಿರೀಕ್ಷೆಯಿಲ್ಲ.

    MORE
    GALLERIES

  • 49

    IND vs AUS: ಭಾರತ-ಆಸೀಸ್​ 3ನೇ ಟೆಸ್ಟ್​; ಸ್ಟಾರ್​​ ಆಟಗಾರನಿಗೆ ಸಿಗುತ್ತಾ ಚಾನ್ಸ್? ಇಲ್ಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11

    ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೇಗದ ಬೌಲರ್ ಜಯದೇವ್ ಉನದ್ಕತ್ ಮುಂದಿನ ಎರಡು ಟೆಸ್ಟ್ ಪಂದ್ಯಗಳಿಗೆ ವಾಪಸಾಗಿದ್ದಾರೆ. ಆದರೆ ಆಡುವ XI ನಲ್ಲಿ ಸ್ಥಾನ ಪಡೆಯಲು ಕಾಯಬೇಕಾಗಿದೆ.

    MORE
    GALLERIES

  • 59

    IND vs AUS: ಭಾರತ-ಆಸೀಸ್​ 3ನೇ ಟೆಸ್ಟ್​; ಸ್ಟಾರ್​​ ಆಟಗಾರನಿಗೆ ಸಿಗುತ್ತಾ ಚಾನ್ಸ್? ಇಲ್ಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11

    ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ರೂಪದಲ್ಲಿ ತಂಡದಲ್ಲಿ ಇಬ್ಬರು ಇನ್ ಫಾರ್ಮ್ ವೇಗದ ಬೌಲರ್‌ಗಳಿದ್ದು, ಉನದ್ಕತ್‌ಗೆ ಆಡುವ ಹನ್ನೊಂದರೊಳಗೆ ಸ್ಥಾನ ಪಡೆಯುವುದು ಕಷ್ಟವಾಗಿದೆ.

    MORE
    GALLERIES

  • 69

    IND vs AUS: ಭಾರತ-ಆಸೀಸ್​ 3ನೇ ಟೆಸ್ಟ್​; ಸ್ಟಾರ್​​ ಆಟಗಾರನಿಗೆ ಸಿಗುತ್ತಾ ಚಾನ್ಸ್? ಇಲ್ಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11

    ಬಂಗಾಳ ವಿರುದ್ಧದ ರಣಜಿ ಟ್ರೋಫಿ ಫೈನಲ್‌ನಲ್ಲಿ ಸೌರಾಷ್ಟ್ರ ತಂಡದ ಜಯದೇವ್​ ಅವರು ನಾಯಕರಾದರು. ಅವರು ತಮ್ಮ ಅದ್ಭುತ ಬೌಲಿಂಗ್ ಮತ್ತು ನಾಯಕತ್ವದಿಂದ ತಂಡವನ್ನು ಚಾಂಪಿಯನ್ ಮಾಡಿದರು, ಆದರೆ ಈ ಚಾಂಪಿಯನ್ ನಾಯಕನಿಗೆ ಸದ್ಯಕ್ಕೆ ಟೀಮ್ ಇಂಡಿಯಾದ ಆಡುವ XI ನಲ್ಲಿ ಸ್ಥಾನ ಪಡೆಯುವುದು ಸವಾಲಿನ ಸಂಗತಿಯಾಗಿದೆ.

    MORE
    GALLERIES

  • 79

    IND vs AUS: ಭಾರತ-ಆಸೀಸ್​ 3ನೇ ಟೆಸ್ಟ್​; ಸ್ಟಾರ್​​ ಆಟಗಾರನಿಗೆ ಸಿಗುತ್ತಾ ಚಾನ್ಸ್? ಇಲ್ಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11

    ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನದ ಆಧಾರದ ಮೇಲೆ ಜಯದೇವ್ ಉನದ್ಕತ್ ಬಾಂಗ್ಲಾದೇಶ ಪ್ರವಾಸದಲ್ಲಿ ಸ್ಥಾನ ಪಡೆದರು. ಅವರು 12 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳಿದರು ಮತ್ತು ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಜಯದೇವ್ ಉನಾದ್ಕತ್ ಕೂಡ ಆಡುವ ಅವಕಾಶ ಪಡೆದರು.

    MORE
    GALLERIES

  • 89

    IND vs AUS: ಭಾರತ-ಆಸೀಸ್​ 3ನೇ ಟೆಸ್ಟ್​; ಸ್ಟಾರ್​​ ಆಟಗಾರನಿಗೆ ಸಿಗುತ್ತಾ ಚಾನ್ಸ್? ಇಲ್ಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11

    ಜಯದೇವ್ 2010 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುವ ಅವಕಾಶವನ್ನು ಪಡೆದರು ಮತ್ತು ಅವರು 2022 ರಲ್ಲಿ ಆಡುವ XI ಗೆ ಮರಳಿದರು. ಆದರೆ ಇದೀಗ ಆಸೀಸ್​ ವಿರುದ್ಧ ಅವರಿಗೆ ಸ್ಥಾನ ಸಿಗುತ್ತದೆಯೇ ಎಂದು ಕಾದುನೋಡಬೇಕಿದೆ.

    MORE
    GALLERIES

  • 99

    IND vs AUS: ಭಾರತ-ಆಸೀಸ್​ 3ನೇ ಟೆಸ್ಟ್​; ಸ್ಟಾರ್​​ ಆಟಗಾರನಿಗೆ ಸಿಗುತ್ತಾ ಚಾನ್ಸ್? ಇಲ್ಲಿದೆ ಟೀಂ ಇಂಡಿಯಾ ಪ್ಲೇಯಿಂಗ್​ 11

    ಭಾರತ ಸಂಭಾವ್ಯ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್) ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್

    MORE
    GALLERIES